Breaking News

ಪಶ್ಚಿಮ ಘಟ್ಟದಲ್ಲಿ ಧಗಧಗಿಸುವ ಬೆಂಕಿ: ಹಸಿರನ್ನು ನುಗುತ್ತಿದೆ ಭೀಕರ ಕಾಡ್ಗಿಚ್ಚು

ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಶನಿವಾರ ಸಂಜೆ ಕಾಡ್ಗಿಚ್ಚು ಸಂಭವಿಸಿದ್ದು, ವೇಗವಾಗಿ ಅರಣ್ಯ ಪ್ರದೇಶವನ್ನು ಆವರಿಸಿದೆ. ಸುಲ್ಕೇರಿಮೊಗ್ರು, ಶಿರ್ಲಾಲು ಗ್ರಾಮದ ಮೇಲ್ಭಾಗದ ಅರಣ್ಯ ಪರಿಸರದಲ್ಲಿ ಬೆಂಕಿಯ ಮಾಲೆ ಕಂಡುಬಂದಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸೇತುವೆಯಿಂದ ಶನಿವಾರ ಸಂಜೆ ಕಂಡು ಬಂದ ದೃಶ್ಯ ಇದಾಗಿದೆ. ಈ ಕುರಿತು ವನ್ಯಜೀವಿ ವಿಭಾಗದ ಆರ್.ಎಫ್.ಒ. ಶರ್ಮಿಷ್ಠಾ ಅವರು ಮಾಹಿತಿ ನೀಡಿದ್ದು, ಬೆಂಕಿಯ ಪ್ರಮಾಣ ತಹಬದಿಗೆ ಬಂದಿದೆ ಎಂದು ತಿಳಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *