Breaking News

ಕೋಳಿ ಫಾರಂ ಅಲ್ಲ, ಇದು ಹಾವುಗಳ ಫಾರಂ! ಈ ಹಳ್ಳಿಯ ಆದಾಯ ಕೇಳಿದ್ರೆ ಬೆಚ್ಚಿಬೀಳ್ತೀರಿ!

ವಿಯೆಟ್ನಾಂನ ವಿನ್ ಸನ್ ವಿಲೇಜ್ ಗ್ರಾಮವನ್ನು “ಕೋಬ್ರಾ ವಿಲೇಜ್” ಎಂದು ಕರೆಯಲಾಗುತ್ತದೆ. ಇಲ್ಲಿ 600ಕ್ಕೂ ಹೆಚ್ಚು ಕುಟುಂಬಗಳು ನಾಗರಹಾವು ಸಾಕಾಣಿಕೆಯನ್ನು ಜೀವನೋಪಾಯವನ್ನಾಗಿ ಮಾಡಿಕೊಂಡಿವೆ. ಗ್ರಾಮಸ್ಥರು ಸಾವಿರಾರು ನಾಗರಹಾವುಗಳನ್ನು ಸಾಕಿ, ಅವುಗಳ ಮಾಂಸ, ಚರ್ಮ, ಮೊಟ್ಟೆ ಹಾಗೂ ವಿಷವನ್ನು ಮಾರಾಟ ಮಾಡುತ್ತಾರೆ. ಈ ಉದ್ಯಮದಿಂದ ಗ್ರಾಮಕ್ಕೆ ಉತ್ತಮ ಆದಾಯ ದೊರೆಯುತ್ತದೆ. ಆದರೆ ವಿಷಕಾರಿ ಹಾವುಗಳೊಂದಿಗೆ ಕೆಲಸ ಮಾಡುವುದು ಅಪಾಯಕಾರಿಯಾಗಿದೆ. ಹಾವು ಕಡಿತ ಮತ್ತು ರೋಗ ಹರಡುವ ಭೀತಿ ಇದ್ದರೂ, ತಲೆಮಾರುಗಳಿಂದ ಈ ಸಂಪ್ರದಾಯವನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಬಂದಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *