Breaking News

150ಕ್ಕು ಹೆಚ್ಚು ಗುಡಿಸಲು ಬೆಂಕಿಗೆ ಆಹೂತಿ

ಜಮ್ಮು: ತಡರಾತ್ರಿ
ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 150ಕ್ಕು ಹೆಚ್ಚು ಗುಡಿಸಲು ಬೆಂಕಿಗೆ ಆಹೂತಿಯಾಗಿದೆ ಎಂದು ಇಂದು ಬೆಳ್ಳಿಗ್ಗೆ
ಪೋಲಿಸರು ತಿಳಿಸಿದ್ದಾರೆ.ಜಮ್ಮುವಿನ ಚಳಿಗಾಲದ ರಾಜಧಾನಿಯಾದ ಟ್ರಿಕುಟಾ ಪ್ರದೇಶದಲ್ಲಿ ಭಾನುವಾರ ರಾತ್ರಿ
ಆಕಸ್ಮೀಕ ಬೆಂಕಿ ಸಂಭವಿಸಿದ ಪರಿಣಾಮ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ಥಿ ಅಗ್ನಿಗೆ ಆಹೂತಿಯಾಗಿದೆ. ಸಿಲಿಂಡರ್
ಸ್ಪೋಟಗೊಂಡತ್ತೆ ಪ್ರಬಲವಸ್ತುವೊಂದುಸ್ಪೋಟವಾಗಿದೆ ಎಂದು ಸ್ಥಳಿಯರು
ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅದೃಷ್ಟವಷ ಯಾವುದೇ ಪ್ರಾಣಾಪಾಯಗಳು ಸಂಬವಿಸಿಲ್ಲ. ಕುರಿತು ಈಗಾಗಲ್ಲೆ ಸ್ಥಳಕ್ಕೆ ಬೇಟಿ ನೀಡಿರುವ ಹಿರಿಯ ಪೋಲಿಸ್
ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Share News

About admin

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *