Breaking News

ಮಧು ಮಗಳ ಎಡವಟ್ಟೊ, ಪುರೋಹಿತರ ಎಡವಟ್ಟೋ ? !

ಮದುವೆ ಅಂದಾಕ್ಷಣ ಕೆಲವರು ತಾಳಿ ಕಟ್ಟೋಕೆ ಖುಷ್ ಖುಷಿಯಾಗಿ ರೆಡಿ ಆಗ್ಬಿಡ್ತಾರೆ. ಇನ್ನು ಕೆಲವರು ವಲ್ಲದ ಮನಸ್ಸಿನಿಂದ ಒಪ್ಪಿಕೊಳ್ತಾರೆ. ಯಾರಾದ್ರು ಒಪ್ಕೊಳ್ಳಿ ಬಿಡ್ಲಿ , ಹೆಣ್ಣು ಮಕ್ಕಳ ಕುತ್ತಿಗೆಗೆ ತಾಳಿ ಕಟ್ಟೋದು ಮಾತ್ರ ಗಂಡು. ಆದ್ರೆ ಇಲ್ಲಿ ನಡೆದಿದ್ದು ಮಾತ್ರ ಉಲ್ಟಾ ಪಲ್ಟಾ. ಅಂದ್ರೆ ನಾವು ನಿಮ್ಗೆ ಹೇಳ್ತಿರೋದು ಮದುವೆ ಮನೆಯಲ್ಲಿ ತಾಳಿ ಕಟ್ಟೊ ವಿಚಾರ. ಏನಪ್ಪ ಮಾಮೂಲಿ ವಿಷ್ಯನ ಇಷ್ಟೊಂದು ಬಿಲ್ಡಪ್ ಕೊಟ್ಕೊಂಡು ಹೇಳ್ತಿದ್ದಾರೆ ಅನ್ಕೊಬೇಡಿ. ಇಲ್ಲಿ ನಡೆದ ಘಟನೆ ಮಾತ್ರ ಅಕ್ಕ ಪಕ್ಕದಲ್ಲಿ ಇದ್ದವರನ್ನ ನಕ್ಕು ನಲಿಸಿದೆ. ಓ ಅಂತಹ ವಿಷ್ಯ ಏನಪ್ಪ ಅಂತಿರಾ, ತಾಳಿ ಕಟ್ಟೋ ವೇಳೆ ಪುರೋಹಿತರ ಎಡವಟ್ಟೋ ಮಧು ಮಗಳ ಎಡವಟ್ಟೋ ಗೊತ್ತಿಲ್ಲ . ಪುರೋಹಿತರು ಕೊಟ್ಟ ತಾಳಿಯನ್ನ ತೆಗೆದು ಕೊಂಡ ಮಧು‌ ಮಗಳು ಗಂಡಿನ ಕುತ್ತಿಗೆಗೆ ಒಂದು ಗಂಟನ್ನ ಕಟ್ಟೇ ಬಿಟ್ಟಿದ್ದಾಳೆ. ಎಂತಹ ಕಾಲ ಬಂತು ನೋಡಿ ಮುಂದೊಂದು ದಿನ ಇದು ಜಾರಿಗೆ ಬಂದ್ರು ಬರ್ಬೋದು ಅಂತ ಗಂಡಸರೆಲ್ಲ ಬಾಯ್ಮೇಲೆ ಬೆರಳಿಟ್ಟು ಕೊಳ್ಳುವಂತಾಗಿದೆ.ಮದುವೆ ಅಂದಾಕ್ಷಣ ಕೆಲವರು ತಾಳಿ ಕಟ್ಟೋಕೆ ಖುಷ್ ಖುಷಿಯಾಗಿ ರೆಡಿ ಆಗ್ಬಿಡ್ತಾರೆ. ಇನ್ನು ಕೆಲವರು ವಲ್ಲದ ಮನಸ್ಸಿನಿಂದ ಒಪ್ಪಿಕೊಳ್ತಾರೆ. ಯಾರಾದ್ರು ಒಪ್ಕೊಳ್ಳಿ ಬಿಡ್ಲಿ , ಹೆಣ್ಣು ಮಕ್ಕಳ ಕುತ್ತಿಗೆಗೆ ತಾಳಿ ಕಟ್ಟೋದು ಮಾತ್ರ ಗಂಡು. ಆದ್ರೆ ಇಲ್ಲಿ ನಡೆದಿದ್ದು ಮಾತ್ರ ಉಲ್ಟಾ ಪಲ್ಟಾ. ಅಂದ್ರೆ ನಾವು ನಿಮ್ಗೆ ಹೇಳ್ತಿರೋದು ಮದುವೆ ಮನೆಯಲ್ಲಿ ತಾಳಿ ಕಟ್ಟೊ ವಿಚಾರ. ಏನಪ್ಪ ಮಾಮೂಲಿ ವಿಷ್ಯನ ಇಷ್ಟೊಂದು ಬಿಲ್ಡಪ್ ಕೊಟ್ಕೊಂಡು ಹೇಳ್ತಿದ್ದಾರೆ ಅನ್ಕೊಬೇಡಿ. ಇಲ್ಲಿ ನಡೆದ ಘಟನೆ ಮಾತ್ರ ಅಕ್ಕ ಪಕ್ಕದಲ್ಲಿ ಇದ್ದವರನ್ನ ನಕ್ಕು ನಲಿಸಿದೆ. ಓ ಅಂತಹ ವಿಷ್ಯ ಏನಪ್ಪ ಅಂತಿರಾ, ತಾಳಿ ಕಟ್ಟೋ ವೇಳೆ ಪುರೋಹಿತರ ಎಡವಟ್ಟೋ ಮಧು ಮಗಳ ಎಡವಟ್ಟೋ ಗೊತ್ತಿಲ್ಲ . ಪುರೋಹಿತರು ಕೊಟ್ಟ ತಾಳಿಯನ್ನ ತೆಗೆದು ಕೊಂಡ ಮಧು‌ ಮಗಳು ಗಂಡಿನ ಕುತ್ತಿಗೆಗೆ ಒಂದು ಗಂಟನ್ನ ಕಟ್ಟೇ ಬಿಟ್ಟಿದ್ದಾಳೆ. ಎಂತಹ ಕಾಲ ಬಂತು ನೋಡಿ ಮುಂದೊಂದು ದಿನ ಇದು ಜಾರಿಗೆ ಬಂದ್ರು ಬರ್ಬೋದು ಅಂತ ಗಂಡಸರೆಲ್ಲ ಬಾಯ್ಮೇಲೆ ಬೆರಳಿಟ್ಟು ಕೊಳ್ಳುವಂತಾಗಿದೆ.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *