Breaking News

ಕೋಯ್ನಾ ಡ್ಯಾಮ್ ನಿಂದ ನೀರು ಹರಿಸುವ ಭರವಸೆ ನೀಡಿದ ಸಿಎಮ್ ಕುಮಾರಸ್ವಾಮಿ

ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಸದಸ್ಯರು ಸಿಎಮ್ ರವರನ್ನು ಭೇಟಿ ಮಾಡಿ ನದಿ ತೀರದ ನೀರನ್ನು ಬಳಕೆ ಮಾಡಿಕೊಳ್ಳುವುದರ
ಬಗ್ಗೆ ತಿಳಿಸಿದರು. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಪತ್ರಕರ್ತರು,ರೈತರು,ಮತ್ತು ಹೊರಾಟಗಾರರ ಭೇಟಿ ಮಾಡಿದರು. ಶಾಸ್ವತ
ಪರಿಹಾರಕ್ಕೆ ಆಗ್ರಹಿಸಿ ಹೋರಾಟಗಾರರು ಮನವಿ ಸಲ್ಲಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ
ಸಿಎಮ್ ಕುಮಾರಸ್ವಾಮಿಯವರು ಕೂಡಲ್ಲೇ ಆದಷ್ಟು ಬೇಗ ಮಾತುಕತೆ ನಡೆಸಿ ಕೋಯ್ನಾ
ಡ್ಯಾಮ್ ನಿಂದ ನೀರು ಹರಿಸುವ ಭರವಸೆ ನೀಡಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *