Breaking News

ಪ್ರೇಮ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸ

ಶಿಕ್ಷಕನಾಗಿ
ಮಕ್ಕಳಿಗೆ ಪುಸ್ತಕದಲ್ಲಿದ್ದ ಪಾಠ ಮಾಡುವುದನ್ನು ಬಿಟ್ಟುಇಲ್ಲೊಬ್ಬಪ್ರೇಮ ಪಾಠ ಮಾಡುತ್ತಿದ್ದ. ಈ
ಪ್ರೇಮ ಪಾಠವೇ ಇಂದು ಆತನ ಬಾಳಿಗೆ ಮುಲವುವಾಗಿದ್ದ ಗ್ರಾಮಸ್ಥರ ಕೈಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದಾನೆ.
ಅಷ್ಟಕ್ಕೂ ಆತ ಯಾರಪ್ಪ ಎಂದು ನೋಡುವುದಾದ್ರೇ ಇಲ್ಲಿದೆ ಆತನ ಫುಲ್ ಡಿಟೈಲ್ಸ್. ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿದ ಕಾಮುಕ ಶಿಕ್ಷಕನನ್ನು ಕಂಬಕ್ಕೆ
ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ
ನಡೆದಿದೆ. ಪರಗೋಡು
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಬು ಗೂಸ ತಿಂದ ಶಿಕ್ಷಕ. ಕಳೆದ ವರ್ಷ ಎಸ್‍ಎಸ್‍ಎಲ್‍ಸಿ
ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಶಿಕ್ಷಕ ಬಾಬು ಪ್ರೇಮಪಾಠ ಮಾಡಿದ್ದಾನೆ. ಶಾಲೆಯಲ್ಲಿಯೇ
ಆಕೆಯ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಎಂದು ಸ್ಥಳೀಯರು ದೂರಿದ್ದಾರೆ.

Share News

About admin

Check Also

ಕೈ ಕೊಟ್ಟ ಹುಡುಗಿ ಪ್ರೇಮಿ ದಗ ದಗ ಕಾಲೇಜು ಪ್ರೀತಿ ಜೀವನ್ಮರಣ ಹೋರಾಟ

ಆರು ವರ್ಷದಿಂದ ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಾಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಗಿರೀಶ್ ಎಂಬುವವನು ಚೊಕ್ಕ ಹಳ್ಳಿಯ ಚಿಕ್ಕಬಳ್ಳಾಪುರದವನಾಗಿರುತ್ತಾನೆ. ಆರು …

Leave a Reply

Your email address will not be published. Required fields are marked *