Breaking News

ನಾಯಿಗಳ ದಾಳಿಗೆ ಮೃತಪಟ್ಟ ಚಿರತೆ

ಗ್ರಾಮಕ್ಕೆ ನುಗ್ಗಿ ದನಕರು ಹಾಗೂ ಕುರಿಗಳನ್ನು ಬೇಟಿಯಾಡುತ್ತಿದ್ದ ಒಂಟಿ ಚಿರತೆಯನ್ನು ಇಂದು ನಾಯಿಗಳು ಬೇಟೆಯಾಡಿ ಚಿರತೆ ಬಲಿ ತೆಗೆದುಕೊಂಡಿವೆ. ಚಾಮರಾಜನಗರ ಜಿಲ್ಲೆಯ ಸಮೀಪದ ಕೇರಳ ರಾಜ್ಯದ ಕಲ್ಪೇಟೆ ಬಳಿ ಘಟನೆ ನಡೆದಿದೆ. ಹತ್ತಕ್ಕೂ ಹೆಚ್ಚು ನಾಯಿಗಳ ತಂಡದಿಂದ ಚಿರತೆ ಮೇಲೆ ದಾಳಿಗೆ ತತ್ತರಿಸಿದ ಚಿರತೆ ಸ್ಥಳದಲ್ಲೆ ಸಾವನ್ನಪ್ಪಿದೆ.

Share News

About admin

Check Also

ಮಹದೇಶ್ವರ ದೇಗುಲದ ಗೋಪುರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ!!

ಮಲೆ ಮಹದೇಶ್ವರ ದೇಗುಲದ ಗೋಪುರವನ್ನು ಹತ್ತಿ ವ್ಯಕ್ತಿಯೊಬ್ದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಅರೆಬರೆ ಬಟ್ಟೆಯಲ್ಲಿರುವ ವ್ಯಕ್ತಿಯೊಬ್ಬ ಗೋಪುರವನ್ನು …

Leave a Reply

Your email address will not be published. Required fields are marked *