ಕರಾವಳಿಯಲ್ಲಿ ನಿನ್ನೆ
ಮಧ್ಯಾಹ್ನ ದಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಕೆಲವೆಡೆ ವಿದ್ಯೂತ್
ಕಂಬಗಳು ನೆಲಕ್ಕುರುಳಿದೆ. ೧೦೦ ಮಿಲಿಮೀಟರ್ ಸುರಿದ ಮಳೆಯಿಂದ ನಗರದಲ್ಲಿ ವಾಯು ಚಂಡಮಾರುತ
ಹಿನ್ನಲೆಲ್ಲಿ ಹೈ ಅಲರ್ಟ್ ಘೊಷಿಸಲಾಗಿದೆ. ಇನ್ನೂ ಸಮುದ್ರದಲ್ಲಿ
ಹೆಚ್ಚಿದ ಅಲೆಗಳ ಅಬ್ಬರದಿಂದ ಸಮುದ್ರ ತೀರದಲ್ಲಿನ ಜನರಿಗೆ ಜಿಲ್ಲಾಡಳಿತದಿಂದ
ಎಚ್ಚರಿಕೆ ನೀಡಿದೆ. ಹಾಗೂ ಮೀನುಗಾರರು
ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





