ಹುಬ್ಬಳ್ಳಿ: ನೋಡು ನೋಡತ್ತಿದ್ದಂತೆ ಧರೆಗುರುಳಿದ ಬೃಹತ್ ಮರ.ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಕಾರ್ , ಬೈಕ್ ಜಖಂ ವಾಹನ ಸವಾರರು ಅಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ತಪ್ಪಿದ ಬಾರಿ ದುರಂತ.

ಹುಬ್ಬಳ್ಳಿ ಕೇಶ್ವಾಪುರ ವೃತದ ಬಳಿ ಅವಘಡ ಸಂಭವಿಸಿದೆ.ವೃತ್ತದಲ್ಲಿ ಹಲವು ವರ್ಷಗಳಿಂದ ನಗರದ ನೆರಳು ನೀಡುತ್ತಿದ್ದ ಸುಮಾರು 60 ವರ್ಷದ ಮರ ಇದಾಗಿತ್ತು.ವಾಹನ ಸಂಚಾರದಲ್ಲಿ ಮಾಡಲಾಗಿದೆ.ಸ್ಥಳಕ್ಕೆ ಪೊಲೀಸರ ಭೇಟಿ ನಿಡಿ ಮರ ತೆರವು ಕಾರ್ಯಾಚರಣೆ ಆರಂಬಿಸಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news

