Breaking News

ಬಾಲಕಿ ಮೇಲೆ ಬೀದಿ ನಾಯಿ ದಾಳಿ

ಬೆಳಗಾವಿಯಲ್ಲಿ ಮಿತಿ ಮೀರಿದ
ಬೀದಿ ನಾಯಿಗಳ ಹಾವಳಿಯಿಂದಾಗಿ ಇಂದು ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ
ಬೀದಿ ನಾಯಿ ದಾಳಿ ಮಾಡಿದೆ. ಆರ್ ಸಿ ನಗರದಲ್ಲಿ ವಿದ್ಯಾರ್ಥಿನಿಯ ಮೇಲೆ
ಬೀದಿನಾಯಿ ದಾಳಿ ಮಾಡಿದೆ. ಈ ಕುರಿತು ಹಲವು ಭಾರಿ ನಾಗರೀಕರು ಮಹಾನಗರ ಪಾಲಿಕೆ ಅಧಿಕಾರಿಗೆ
ದೂರು ನೀಡಿದರು ಸಹ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೋಂಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತೇ.
ಹೀಗಾಗಿ ಪ್ರತಿನಿತ್ಯ ಜನರು ರಸ್ತೆಬದಿ ಓಡಾಡಬೇಕಾದರೇ ಜೀವಭಯದಿಂದಲ್ಲೇ ನಡೆಯಬೇಕಿದೆ. ಇನ್ನಾದರೂ ಕಣ್ಣು ಮುಚ್ಚಿ ಕುಳಿತ ವಲಯ ಅಧಿಕಾರಿಗಳು ಎಚ್ಚೇತ್ತುಕೊಂಡು ಬೀದಿ ನಾಯಿಗಳ ಹಾವಲಿಗೆ
ನಿಯಂತ್ರಣ ತರಬೇಕಿದೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *