ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ದೇವೆಗೌಡ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸರಕಾರ ಬಿಳಲ್ಲ, ಸಣ್ಣಪುಟ್ಟ ಅಸಮಾದಾನಗಳು ಇರುತ್ತೆ, ಸರಿ ಮಾಡಿಕ್ಕೊಂಡು ಹೋಗಬೇಕಷ್ಟೆ, ಸಮ್ಮಿಶ್ರ ಸರಕಾರ ಅಂದಾಗ ಎಲ್ಲವೂ ಸರಿ ಇರಲ್ಲ , ಹೊಂದಾಣಿಕೆ ಮಾಡಿಕ್ಕೊಂಡು ಹೋಗಬೇಕು, ಸರಕಾರ ಬಿಳಲ್ಲ ಸುಬದ್ರವಾಗಿ ಇದೆ ಎಂದರು. ಇನ್ನೂ ರಮೇಶ್ ಜಾರಕಿಹೊಳಿ ಬಗ್ಗೆ ನಮಗೆನೂ ಗೊತ್ತಿಲ್ಲ, ಅವರು ಪಕ್ಷ ಬಿಡುವುದಿಲ್ಲ ಪಕ್ಷದಲ್ಲಿ ಉಳಿಯುತ್ತಾರೆಂದು ರಾಮದುರ್ಗದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





