Breaking News

ಎಲ್ಲೋ ಹುಟ್ಟಿ.. ಎಲ್ಲೋ ಬೆಳೆದು.. ಯಾರ ಹೆಗಲ ಮೇಲೆ ಅಂತಿಮ ಪಯಣ..

ಬಾಗಲೂರು: ಇಂದಿನ ದಿನಮಾನದಲ್ಲಿ ಕುಟುಂಬದವರನ್ನೇ ಕಡೆಗಣಿಸುವಂತ ಜನರು ಇದ್ದಾರೆ. ಅಂತವರ ನಡುವೆ ಅಪರಿಚಿತ ವ್ಯಕ್ತಿಯ ಶವಕ್ಕೆ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸುವ ಮೂಲಕ ಬಾಗಲೂರು ಪೋಲೀಸರು ಮಾನವೀಯತೆ ಮೆರೆದಿದ್ದಾರೆ.ಬಾಗಲೂರು ಪೊಲೀಸ್ ಠಾಣೆಯ ಯುಡಿಆರ್ ನಂ 28/2019 ಕಲಂ 174 ಸಿ.ಆರ್.ಪಿ.ಸಿ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ಬಾಗಲೂರು ಪೊಲೀಸರು ಅಂತಿಮ ಸಂಸ್ಕಾರ ನೆರವೇರಿಸಿದರು. ಮಾನವೀಯತೆ ಎತ್ತಿಹಿಡಿದಿರುವ ನಮ್ಮ ಕರ್ನಾಟಕ ಪೊಲೀಸ್ ರವರ ಈ ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇಬೇಕು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *