ಆನೇಕಲ್: ಕಾಡಿನಿಂದ ಆಹಾರ ಹಾಗೂ ನೀರನ್ನು ಅರಸಿ ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ಸಮೀಪದ ಅವಲಹಳ್ಳಿ ಡ್ಯಾಂಗೆಕಾಡಾನೆಗಳು ಲಗ್ಗೆ ಇಟ್ಟಿರುವ ಪ್ರಕರಣ ನಡೆದಿದೆ.ರಾತ್ರಿ ವೇಳೆ ಎರಡು ಕಾಡಾನೆಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಹಾಗೂ ಡ್ಯಾಂನಲ್ಲೆ ಕಾಲ ಕಳೆಯುತ್ತಾ ವಿಶ್ರಾಂತಿ ಪಡೆಯುತ್ತಿವೆ.ಕಾಡಾನೆಗಳು ಕೋಲಾರ ದಿಂದ ತಮಿಳುನಾಡಿನ ಭಾಗಕ್ಕೆ ಬಂದಿರಬಹುದು ಎನ್ನಲಾಗಿದೆ.ಈ ವೇಳೆ ಗ್ರಾಮದ ಜನರು ಆನೆಗಳನ್ನು ನೋಡಲು ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಸಂಜೆಯ ವೇಳೆಗೆ ಕಾಡಿಗೆ ಓಡಿಸುವದಾಗಿ ಭರವಸೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





