Breaking News

ಬೃಹತ್ ಶಾರ್ಕ್ ಮೀನಿನ ಕಳೆಬರ ಪತ್ತೆ.

ಮಂಗಳೂರು: ಮಂಗಳೂರಿನ ಕಡಲ ದಡದಲ್ಲಿ ಇಂದ ಸತ್ತ ಶಾರ್ಕ್ ಮೀನು ಪತ್ತೆಯಾಗಿದೆ.
ಸುರತ್ಕಲ್ ಬಳಿಯ ಎನ್ ಐಟಿಕೆ ಬಳಿ ಬೃಹತ್ ಗಾತ್ರದ ಶಾರ್ಕ್ ಮೀನು ಪತ್ತೆ ಆಗಿದೆ.‌
ಬೀಚ್ ಸಿಬ್ಬಂದಿಗಳು ಶಾರ್ಕ್ ಮೀನನ್ನು ಕ್ರೇನ್ ಮೂಲಕ ಎತ್ತಿ ದಡಕ್ಕೆ ಸೇರಿಸಿದ್ದಾರೆ.
ಹೀಗೆ ಕಳೆದ ನಾಲ್ಕು ದಿನಗಳ ಹಿಂದೆ ಸಸಿಹಿತ್ಲು ಬೀಚ್ ನಲ್ಲೊಂದು ಸತ್ತ ಶಾರ್ಕ್ ಮೀನು ಪತ್ತೆಯಾಗಿತ್ತು.
ವಾರದೊಳಗೆ ಎರಡು ಸತ್ತ ಶಾರ್ಕ್ ಮೀ‌ನು ಮಂಗಳೂರು ಬೀಚ್ ನಲ್ಲಿ ಪತ್ತೆಯಾಗಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *