Breaking News

ಕೈಕೊಟ್ಟ ಮುಂಗಾರು, ಶೇಂಗಾ ಬೆಳೆಗಾರರು ಕಂಗಾಲು.

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕೊನಲ್ಲಿ ಶೇಂಗಾ ಬೆಳೆ ಸಂಪೂರ್ಣ ನೆಲಕ್ಕಚಿದೆ.ಸಾಂಪ್ರದಾಯಿಕವಾಗಿ ಮಳೆ ಆಧಾರಿತ ಬೆಳೆಯಾದ ಸೇಂಗಾ ಬೆಳೆಗೆ ಬೇಕಾಗುವಷ್ಟು ಮಳೆ ಬಂದಿಲ್ಲ ಆದ್ದರಿಂದ ಈ ಮೊದಲು ಮಳೆಗೆ ಹಾಕಲಾದ ಸೇಂಗಾ ಬೆಳೆಯು ಸಂಪೂರ್ಣ ನೆಲಕ್ಕಚಿದೆ.ಈ ಎರಡೂ ತಾಲೂಕಿನ ಹಲವಾರು ಕಡೆ ಹಾಕಿದ್ದ ಸೇಂಗ ಕಲವೊಂದು ಕಡೆ ಮೊಳಕೆಯೇ ಹೊಡೆದಿಲ್ಲ ಕಲವೊಂದು ಕಡೆ ಬೆಳೆಯು ಕುಂಟಿತವಾಗಿದೆ.ನೂರಾರು ರೈತ ಆರ್ಥಿಕ ಚಟುವಟಿಕೆಯ ಮೂಲವಾಗಿದ್ದ ಬೆಳೆ ಕೈಕೊಟ್ಟಿರೋದು ರೈತರ ಜೀವನಕ್ಕೆ ತೊಂದರೆಯಾಗಲಿದೆ.

Share News

About admin

Check Also

ವೆನ್ನಿಲಾ ಕೊಲೆ ಪ್ರಕರಣ. ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..

ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣ – ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಬೆಂಗಳೂರು ನಗರದ …

Leave a Reply

Your email address will not be published. Required fields are marked *