Breaking News

ಗೆಳೆಯನ ಮನೆಗೆ ಧಿಡೀರ ಸ್ಪೀಕರ್ ಭೇಟಿ

ಕೋಲಾರ : ನಗರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಧೀಡೀರನೆ ಪ್ರತ್ಯಕ್ಷ ನೀಡಿದ್ದಾರೆ.‌-ಶ್ರೀನಿವಾಸಪುರದ ಸ್ಪೀಕರ್ ಸ್ವಗ್ರಾಮ ಅಡ್ಡಗಲ್ ನಿಂದ ಕೋಲಾರದ ಗೆಳೆಯನ ಮನೆಗೆ ರಮೇಶ ಕುಮಾರ ಇಂದು ಆಗಮಿಸಿದ್ದಾರೆ.‌ಹದಿನೈದು ಶಾಸಕರ ರಾಜಿನಾಮೆ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಎಲ್ಲರ ಚಿತ್ತ ರಮೇಶ್ ಕುಮಾರ್ ಕಡೆಗೆ ನೆಟ್ಟಿದೆ.ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ‌ಸುಪ್ರೀಂ ತೀರ್ಪಿನ ನಂತರ ಬೆಂಗಳೂರು ಕಡೆಗೆ ಸ್ಪೀಕರ್ ಬರುವ ಸಾಧ್ಯತೆ ಇದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *