Breaking News

ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ

ಚಿತ್ರದುರ್ಗ: ಹಿರಿಯೂರು ನಗರಸಭೆ ಸಿಬ್ಬಂದಿಗಳು ಇಂದು ಬೆಳ್ಳಂಬೆಳಗೆ ಏಕಾಏಕಿ ಅನಧಿಕೃತ ಗೂಡಂಗಡಿಗಳ ತೆರವು ಕಾರ‍್ಯಾಚರಣೆ ನಡೆಸಿದರು. ‌ಸುಗಮ ಟ್ರಾಪಿಕ್ ವ್ಯವಸ್ಥೆಗಾಗಿ ನಗರಸಭೆ ಸಿಬ್ಭಂದಿ ಇಲ್ಲಿನ ಹಿರಿಯೂರಿನ ಚಳ್ಳಕೆರೆರಸ್ತೆಯಲ್ಲಿನ ಅನದೀಕೃತ ಗೂಡಂಗಡಿಗಳನ್ನು ಜೆಸಿಬಿ ಬಳಸಿ ಕಾರ‍್ಯಾಚರಣೆಗಿಳಿದಿದ್ದಾರೆ.ಕಾರ್ಯಾಚರಣೆಗೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ಥ ನೀಡಲಾಯಿತು. ‌

Share News

About admin

Check Also

ವೆನ್ನಿಲಾ ಕೊಲೆ ಪ್ರಕರಣ. ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್..

ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣ – ಕಾಡುಗೋಡಿ ಠಾಣೆಯ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ ಬೆಂಗಳೂರು ನಗರದ …

Leave a Reply

Your email address will not be published. Required fields are marked *