ಚಿಕ್ಕೋಡಿ :ಚಲಿಸುತ್ತಿದ್ದ ಒಮಿನಿ ವಾಹನದಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸದಲಗಾ ಪಟ್ಟಣದಲ್ಲಿ ನಡೆದಿದೆ. ನೋಡ-ನೊಡುತ್ತಿದ್ದಂತೆಯೆ ಓಮಿನಿ ವಾಹನ ಹೊತ್ತಿ ಉರಿದಿದ್ದು, ಪ್ರಯಾಣಿಕರು ಬೆಂಕಿ ಹತ್ತುತ್ತಿದ್ದಂತೆಯೆ ಹೊರಬಂದು ಬಚಾವ್ ಆಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸುತ್ತಲೂ ಜನ ನಿಂತು ನೊಡುವಾಗಲೇ ವಾಹನದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





