Breaking News

ಭೀಕರ ರಸ್ತೆ ಅಪಘಾತ ವ್ಯಕ್ತಿ ಸಾವು

ಬೆಳಗಾವಿ: ಬೆಳಗಾವಿಯ ದೇಸೂರ ಕ್ರಾಸ್ ಹತ್ತಿರ ನಡೆದ ಅವಘಾತದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಶಾಹು ನಗರದ ಅನಂತ ಸೂರ್ಯವಂಶಿ ಎನ್ನಲಾಗಿದೆ. ಅವರ ಹೆಸರು ಇಲ್ಲಿಯ ವರೆಗೂ ತಿಳಿದುಬಂದಿಲ್ಲ.ಖಾನಾಪೂರದಿಂದ ಕಾರಿನ ಮೂಲಕ ಸಾಗುತ್ತಿದ್ದಾಗ ಓವರ್‍ಟೆಕ್ ಮಾಡುವ ವೇಳೆ, ಎದುರಿನಿಂದ ಬಂದ ಟಿಪ್ಪರ್‍ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಅನಂತ ಸ್ಥಳದಲ್ಲೇ ಸಾವಿಗೀಡಾದರೇ ಅವರ ಸಹೋದರ ಗಾಯಗೊಂಡಿದ್ದಾನೆ. ಗಾಯಗೊಂಡ ವ್ಯಕ್ತಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆ ದಾಖಲು ಮಾಡಲಾಗಿದೆ.ಗ್ರಾಮೀಣ ಪೋಲಿಸ್ ರು ಸ್ಥಳ ಕ್ಕೆ ಬೆಟ್ಟಿ ನೀಡಿ ಪ್ರಕರಣ ದಾಖಲಾಗಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *