ಚಿತ್ರದುರ್ಗ: ನಗರದ ಮಧ್ಯದಲ್ಲಿನ ಕೆಂಚಮಲ್ಲಪ್ಪನ ಬಾವಿಯನ್ನು ಸ್ವಯಂ ಸೇವಕ ಸಂಘದ ಜೊತೆಗೂಡಿ ಸ್ವಚ್ಚತೆಯನ್ನು ಮಾಡಲಾಯಿತು.ನಗರಸಭೆಯ ವತಿಯಿಂದ ನಡೆದ ಈ ಕೆಲಸಕ್ಕೆ ಶಾಲಾ ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.ಕಳೆಯ ಕೊರತೆಯಿಂದ ಪುಷ್ಕರಣಿಯು ಬತ್ತಿದ್ದು, ಕಸ ತುಂಬಿಕೊಂಡು ದುರ್ವಾಸನೆ ಆರಂಭವಾಗಿತ್ತು. ಈ ಹಿನ್ನಲೆಯಲ್ಲಿ ಸ್ವಛತಾ ಕಾರ‍್ಯಾ ಮಾಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





