ದಾವಣಗೆರೆ- ಇಂದು ಕಾರ್ಗಿಲ್ ವಿಜಯ್ ದಿವಸ್ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ಬೃಹತ್ ಬುಲೆಟ್ ರಾಲಿ. ೧೦೦ ಕ್ಕೂ ಅಧಿಕ ಬುಲೆಟ್ ಗಳಿಂದ ರ್ಯಾಲಿ ನಡೆಸಲಾಯಿತು.ಪ್ರೇರಣಾ ಯುವ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಮಾಜಿ ಸೈನಿಕರು ಸಾರ್ವಜನಿಕರು ಭಾಗಿಯಾದರು.ರೇಣುಕ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ಸಂಚಾರಿಸಿತು. ರಾಲಿಯಲ್ಲಿ ಸೈನಿಕರ ಪರ ಜಯ ಘೋಷ ಮೊಳಗಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





