Breaking News

ಆಟೋ ರಿಕ್ಷಾದಲ್ಲಿ ಬಿಟ್ಟು ಹೋದ ಹಣವನ್ನು ಪೋಲಿಸ್ ಠಾಣೆಗೆ ನೀಡಿದ ಪ್ರಮಾಣಿಕ ಆಟೋ ಚಾಲಕ

ಧಾರವಾಡದ ಶಿವಾನಂದ ನಗರದ ಆಟೋ ಚಾಲಕರಾದ ಶ್ರೀ. ಅಲಿ J ಅತ್ತಾರ ಎಂಬುವವರು ತಮ್ಮ ಆಟೋದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಬ್ಯಾಗ್, ಬ್ಯಾಗಿನಲ್ಲಿದ್ದ 20 ಗ್ರಾಂ ಚಿನ್ನಾಭರಣ ಮತ್ತು 1020/- ರೂ ಹಣವನ್ನು ಧಾರವಾಡ ಶಹರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು, ಅವುಗಳನ್ನು ಶಹರ ಠಾಣೆಯ Head Constable ಶ್ರೀ S.S ನಸ್ರೇಕರ (HC-1550) ರವರ ಸಮ್ಮುಖದಲ್ಲಿ ಮೂಲ ವಾರಸುದಾರರಾದ ಶ್ರೀ ಶರತ್. ಬುಡ್ಡಣ್ಣವರ ಎಂಬುವವರಿಗೆ ಹಸ್ತಾಂತರ ಮಾಡಿದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *