ಮಂಡ್ಯ: ಪರಿಶಿಷ್ಠಜಾತಿ ಮತ್ತು ಪರಿಶಿಷ್ಠ ವರ್ಗಗಳ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕಮಕಾಕ್ಷಿ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ರವಿ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪಾತ್ರವನ್ನು ಸಲ್ಲಿಸದ ಕಾರಣಚುನಾವಣಾಧಿಕಾರಿಗಳಾದ ಎನ್.ಎನ್.ರವಿ ಅವರುಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಸಿದರು. ಸಂಘದ ನೂತನ ಅಧ್ಯಕ್ಷೆಯಾಗಿ ವನಜಾಕ್ಷಿ ನಾಗರಾಜು ಅವಿರೋಧವಾಗಿ ಆಯ್ಕೆಯಾದರು.ಉಳಿದಂತೆ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಐಕನಹಳ್ಳಿ ಚೆಲುವರಾಜು, ಮಲ್ಲೇನಹಳ್ಳಿ ಮಲ್ಲೇಶ್, ಚೌಡೇನಹಳ್ಳಿ ಜ್ಯೋತಿಲಕ್ಷ್ಮಿ, ನಾಟನಹಳ್ಳಿ ಕವಿತ, ಕಾಗೇಪುರ ಶೋಭಾ,ಬೋಳಮಾರನಹಳ್ಳಿ ವೆಂಕಟೇಶ್, ದೊಡ್ಡಸೋಮನಹಳ್ಳಿ ರಮೇಶ್, ಚಂದ್ರಮ್ಮ, ಕಿಕ್ಕೇರಿ ಮೋಹನ್, ಮಾರೇನಹಳ್ಳಿ ಶಿವಪ್ರಕಾಶ್, ಜಕ್ಕನಹಳ್ಳಿ ರಾಜೇಶ್, ಕೆ.ಆರ್.ಪೇಟೆ ರೇಣುಕಮ್ಮ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷೆ ಕಮಲಾಕ್ಷಿ, ಉಪಾಧ್ಯಕ್ಷ ಮೂರ್ತಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಡಿ.ಎಸ್.ಎಸ್ ರಾಜ್ಯ ಸಂಚಾಲಕ ಡಾ.ಎಂ.ಬಿ.ಶ್ರೀನಿವಾಸ್, ಪ್ರಗತಿಪರ ಚಿಂತಕ ಕತ್ತರಘಟ್ಟ ವಾಸು ಅಭಿನಂದಿಸಿ ಗೌರವಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





