Breaking News

ಹಾಲಿನ ಗುಣಮಟ್ಟದ ನೆಪ ಒಡ್ಡಿದ ಅಧಿಕಾರಿಗಳ ವಿರುದ್ದ ರೈತರ ಪ್ರತಿಭಟನೆ

ಚಿತ್ರದುರ್ಗ: ಅಧಿಕಾರಿಗಳು ಹಾಲಿನ ಗುಣಮಟ್ಟದ ನೆಪ ಒಡ್ಡಿ ಹಲವು ದಿನಗಳಿಂದ ರೈತರ ಹಾಲನ್ನು ರಿಜೆಕ್ಟ್ ಮಾಡುತ್ತಿದ್ದ ಹಿನ್ನಲೆಯಲ್ಲಿ ಇಂದು ರೈತರು
ಹಾಲು ಉತ್ಪಾದಕರ ಸಂಘದ ಕಚೇರಿ ಅವರಣದಲ್ಲಿ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ನಗರದ ನರಹರಿ ನಗರದ ನರಹರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಚೇರಿ ಬಳಿ
ಸುಮಾರು 450 ಲೀಟರ್ ಹಾಲು ಚೆಲ್ಲಿದ ಹಾಲು ಉತ್ಪಾದಕರು ಪ್ರತಿಭಟಿಸಿದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *