ಬಳ್ಳಾರಿ: ಬಳ್ಳಾರಿಯಲ್ಲಿ ಜರುಗಿದ ಬಿ.ಸಿ.ರಮೇಶ ಅಕಾಡಮಿ ವತಿಯಿಂದ ಬಳ್ಳಾರಿ ಜಿಲ್ಲೆ ಕಬ್ಬಡ್ಡಿ ಪ್ರಮೋಟಸ್೯ ರವರು ಆಯೋಜಿಸಿದ್ದ ಬಳ್ಳಾರಿ ಜಿಲ್ಲಾಟ್ಟದ ಲೀಗ್ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕೂಡ್ಲಿಗಿ ಟೈಗಸ್೯ ಭಾಗವಹಿಸಿ ಉತ್ತಮ ಪ್ರದಶ೯ನ ನೀಡಿದ್ದರೂ ಕೂಡ ತಮಗೆ ಅನ್ಯಾಯಾಗಿದೆ.ಆಯೋಜಕರ ಹಾಗೂ ತೀಪು೯ಗಾರರು ಅನ್ಯಾಯದ ತೀಪು೯ ಪ್ರಕಟಿಸಿದ್ದಾರೆ ಇದಕ್ಕೆ ದಿಕ್ಕಾರವೆಕತಪಡಿಸಿ ಖಂಡಿಸಲಾಗುವುದು ಎಂದು ಕೂಡ್ಲಿಗಿ ಟೈಗಸ್೯ ಕಬ್ಬಡ್ಡಿ ತಂಡ ತೀವ್ರ ಆಕ್ರೋಶ ವೆಕ್ತಪಡಿಸಿದೆ. ತಂಡದ ತರಬೇತುದಾರ ಪ್ರದೀಪ್ ತಳವಾರ ಹಾಗೂ ಯುವಬ್ರಿಗೇಡ್ ಸಚಿನ ಕುಮಾರ ಹಾಗೂ ತಂಡದ ಸದಸ್ಯರು ಸುದ್ದಿಗೋಷ್ಠಿ ನಡೆಸಿದರು. ಪಂದ್ಯಾವಳಿಯಲ್ಲಿ ತಂಡವು ಎಲ್ಲಾಹಂತಗಳಲ್ಲಿ ತುಂಬಾ ಉತ್ತಮ ಪ್ರತಿಭೆ ಮೆರೆದಿದ್ದು ನೆರದವರ ಅಭಿಮತವೂ ತಂಡದ ಕಡೆಗೆ ಇತ್ತು ಅಂತಮಘಟ್ಟದ ಆಟದ ಸಂದಭ೯ದಲ್ಲಿ ಆಯೋಜಲರು ಹಾಗೂ ನಿಣಾ೯ಯಕರು ಕೆಲ ತಂಡಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಪ್ಪು ತೀಪು೯ಗಳನ್ನು ನೀಡೋ ಮೂಲಕ ತಮ್ಮ ತಂಡವನ್ನು ಪಂದ್ಯಾವಳಿಯಿಂದ ಹಿಮ್ಮೆಟ್ಟುವ ಎಲ್ಲಾಪ್ರಯತ್ನ ಗಳನ್ನು ಮಾಡಿದ್ದು.ಇದನ್ನು ತಂಡದ ಮುಖಂಡರು ಹಾಗೂ ಮಾಗ೯ದಶ೯ಕರು ನೆರೆದವರು ತಂಡದ ಆಟಗಾರರು ಕೂಡಲೇ ಖಂಡಿಸಿ ಪಂದ್ಯಾವಳಿಯಿಂದ ಹೊರಗುಳಿಯೋ ಮೂಲಕ ಪ್ರತಿಭಟಿಸಿ ಕೂಡಲೇ ಊರಿಗೆ ಮರಳಲಾಗಿದೆ. ಆದರೂ ಕೂಡ ಆಯೋಜಲರು ತೀಪು೯ಗಾರರು ಪಂದ್ಯಾವಳಿಯಲ್ಲಿ ತಂಡ ಭಾಗವಹಿಸಿರುವುದಾಗಿ ಮತ್ತು ಪಂದ್ಯದಲ್ಲಿ ಮೂರನೇಬಹುಮಾನ ಗಳಿಸಿರುವುದಾಗಿ ತಪ್ಪು ತೀಪು೯ಹಾಗೂ ಅನ್ಯಾದ ತೀಮಾ೯ಪ್ರಕಟಿಸಿ ಈ ಕುರಿತು ಪ್ರಕಟಣೆಗಳನ್ನು ನೀಡಿರುವುದು ಆಯೋಜಕರ ತೀಪು೯ಗಾರ ರು ಕೀಳಿರಿಮೆ ಮೆರದಿದ್ದಾರೆ.ಇದು ಪ್ರತಿಭಾವಂತರಿಗೆ ಮಾಡಿದ ಘೋರ ಅನ್ಯಾವಾಗಿದ್ದು ಇದನ್ನು ತಂಡದ ಮಾಲೀಕರಾದ ಸೂಯ೯ಪ್ರಕಾಶ ಹಾಗೂ ತಂಡದ ಸವ೯ಸದಸ್ಯರು ದಿಕ್ಕಾರವನ್ನು ಘೋಶಿಸುವ ಮೂಲಕ ಖಂಡಿಸಲಾಗುವುದೆಂದು ತಂಡದ ಮಾಗ೯ದಶ೯ಕ ಪ್ರದೀಪ್ ತಳವಾರ ತಿಳಿಸಿದ್ದಾರೆ. ಕೂಡ್ಲಿಗಿ ಯುವ ಬ್ರಿಗೇಡ್ ಮುಖಂಡ ಕೆ.ಹೆಚ್.ಎಂ.ಸಚಿನ್ ಕುಮಾರ ಮಾತನಾಡಿ ತೀಪು೯ಗಾರ ರು ಆಯೋಜಕರು ಮಾಡುವ ತಪ್ಪು ತೀಪು೯ಗಳಿಂದಾಗಿ ಪ್ರತಿಭಾವಂತ ಆಟಗಾರರಿಗೆ ಅನ್ಯಾವಾಗಿದ್ದುತೀವ್ರವಾಗಿ ಖಂಡಿಸಲಾಗಿವುದು. ಪಂದ್ಯಾವಳಿಗಳಲ್ಲಿ ಆಗುವ ಇಂತಹ ಅನ್ಯಾದಿಂದಾಗಿ ಆತ್ಮ ಸ್ಥೈಯ೯ಕ್ಕೆ ಕುಂದುಟಾಗು ಸಾಧ್ಯತೆ ಇರುತ್ತದೆ ಮತ್ತು ಪ್ರಾಯೋಜಕರ ಪ್ರತಿಷ್ಠೆಗೆ ಮಸಿ ಬಳದಂತಾಗುತ್ತದೆ. ಪ್ರಾಯೋಜಕರು ಪರತಿಭಾವಂತ ಆಟಗಾರ ರಿಗೆ ಅನ್ಯಾಯ ವಾಗದಂತೆ ಜಾಗೃತಿವಹಿಸಬೇಕಿದೆ. ಪ್ರತಿಭಾವಂತರಿಗೆ ಪ್ರೋತ್ಸಹಿಸುವುದಕ್ಕಾಗಿ ಆಯೋಜಿಸುವ ಪಂದ್ಯಾವಳಿಗಳಲ್ಲಿ ಬುಕ್ಕಿಂಗ್. ಗೋಲ್ಮಾಲ್ .ಡೀಲುಗಳು ಹೊತ್ತಡ ಪ್ರಯೋಗಗಳಿಗೆ ಅವಕಾಶ ನೀಡಬಾರದು ಪಾರದಶ೯ಕತೆಯಿಂದ ನಡೆಸಬೇಕಿದೆ.ಪ್ರಾಯೋಜಿಸಿದವರು ನಿಟ್ಟಿನಲ್ಲಿ ಎಲ್ಲಾಹಂತದಲ್ಲಿ ಜಾಗೃತಿವಹಿಸಬೇಕಾಗಿದೆ ನಿಲ೯ಕ್ಷಿಸಿದ್ದಲ್ಲಿ ಪ್ರಾಯೋಜಕರು ತಮ್ಮ ಪ್ರತಿಷ್ಠೆಗೆ ತಾವೇ ಮಸಿಬಳಿದುಕೊಂಡಂತಾಗುವುದು ಮತ್ತು ಸಮಾಜದಲ್ಲಿ ಮರ್ಯಾಧಿ ಮೂರಬಟ್ಟೆಯಾಗಲೂ ಬಹುದೆಂದು ಅವರು ಎಚ್ಚರಿಸಿದ್ದಾರೆ. ಈ ಸಂದಭ೯ದಲ್ಲಿ ಕಬ್ಬಡ್ಡಿತಂಡದ ಸದಸ್ಯರಾದ ಮಾಳ್ಗಿ ಮಂಜುನಾಥ. ಗುರುಗುಜ್ಜಲ್.ಭೀಮರಾಜ್ಸಿದ್ದೇಶ.ಎಸ್.ಶಿವಯ್ಯ. ಸಿ.ಅಂಜಿನಿ ಬಿ.ಸಂಘಷ೯ ಡಿ.ಹರೀಶ್ ಎಮ್..ನಿತೀಶ. ಮಹಮದ್ಉಸಮ್. ಸಹೇಲ್.ಮಹೇಶ.ಅಜೇಯ. ಉಮೇಶ. ಸಿ.ಶ್ರೀನಿಧಿ ಮುಂತಾದವರು ಉಪಸ್ಥಿತರಿದ್ದರು.✍ *ವಂದೇಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
bigtvnews | Hubli Dharwad News | Kannada News | Karnataka News Hubli News | News In Hubli | Local news





