ಮಂಡ್ಯ: ಉತ್ತರ ಕನ್ನಡ ಭಾಗದ ಜನರು ಪ್ರವಾಹಕ್ಕೆ ಸಿಲುಕಿ ತಮ್ಮ ಮನೆ ಮಠ ಜೀವನವನ್ನೇ ಕಳೆದುಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ನಾವುಗಳು ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಕಿಕ್ಕೇರಿ ಪಟ್ಟದ ಯುವಕರ ತಂಡ ನಿಧಿ ಸಂಗ್ರಹ ಕಾರ್ಯಕ್ರಮದ ನೆಡೆಸಿದರು.ಈಗಾಗಲೇ ಸರ್ಕಾರ ಮತ್ತು ದಾನಿಗಳು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಅಲ್ಲಿನ ಜನಕ್ಕೆ ಮಾಡಲಾಗಿದೆ ಆದರೆ ಅಲ್ಲಿ ಎಷ್ಟು ಜನರು ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ ಅಂಥಹ ಜನಕ್ಕೆ ಸಹಾಯ ವಾಗಲಿ ಎಂದು ನಿಧಿ ಸಂಗ್ರಹ ಕಾರ್ಯಕ್ರಮದಡಿ ಸಾರ್ವಜನಿಕರಿಂದ ಕೈಲಾದ ಹಣವನ್ನು ಪಡೆದು ಮುಖ್ಯಮಂತ್ರಿ ಪರಿಯಾರ ನಿಧಿಗೆ ನೀಡಿದರು.ಈ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಚಂದ್ರೇಗೌಡ, ಯುವಮುಖಂಡರಾದ ಪನೀತ್, ರಾಜೇಶ್ ಚಲುವೇಗೌಡ, ಪುನೀತ್, ರಾಘು, ನಾಗರಾಜು ಸೇರಿಂದೆ ಹತ್ತಾರು ಯುವಕರು ಭಾಗವಹಿಸಿದರು.
Check Also
ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್ ದೂರು
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …
bigtvnews | Hubli Dharwad News | Kannada News | Karnataka News Hubli News | News In Hubli | Local news





