Breaking News

ಹಿಡಕಲ್ ಡ್ಯಾಂ ಭರ್ತಿ, ಒವರ್ ಫ್ಲೋ

ಬೆಳಗಾವಿ ನಗರ ಸೇರಿದಂತೆ ಹಲವು ಪಟ್ಟಣಗಳಿಗೆ ನೀರು ಪೂರೈಸುವ ಹಿಡಕಲ ಜಲಾಶಯದ ಸಂಪೂರ್ಣ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ  ಮಳೆಗೆ ಹೆಚ್ಚಿನ ಪ್ರಮಾಣದ ನೀರು ಒಳಹರಿವು ಬರುತ್ತಿದ್ದು ಇದೆ ಮೊದಲ ಬಾರಿಗೆ ಅಗಸ್ಟ್ ಮೊದಲ ವಾರದಲ್ಲೆ  ಜಲಾಶಯ ಭರ್ತಿಯಾಗಿದೆ. 51 ಟಿಎಂಸಿ ಸಾಮರ್ಥದ ಈ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆ 10 ಗೇಟಗಳ ಮೂಲಕ. 9 ಸಾವಿರ ಕ್ಯೂಸೇಕ್ ನಿರನ್ನ ಹೊರ ಬಿಡಲಾಗುತ್ತಿದೆ.. ಕಳೆದ 3 ವರ್ಷಗಳ ಬಳಿಕೆ ಈ ವರ್ಷ ಜಲಾಶಯದ ಗೇಟಗಳ ಮೂಲಕ ನಿರನ್ನು ಹೊರ ಬಿಡಲಾಗಿದೆ. ಜಲಾಸಾಯದ ಸುಂದರ ಮನೋಹರ ದೃಶ್ಯ ನೋಡಲು  ಪ್ರವಾಸಿಗರ ದಂಡೆ ಆಗಮಿಸುತ್ತಿದೆ. ಕಳೆದ ಎರಡು ದಿನಗಳಿಂದಲೂ ಸಾವಿರಾರು ಪ್ರವಾಸಿಗರು ಹಿಡಕಲ್ ಜಲಾಶಯಕ್ಕೆ ಬೇಟಿ ಕೊಡುತ್ತಿದ್ದಾರೆ..
ವಿಶುವಲ್ ಪ್ಲೋ….
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *