Breaking News

ಮಗನ ಆರೋಗ್ಯಕ್ಕಾಗಿ ದೇವೇಗೌಡರಿಂದ ರಾಯರ ಮೊರೆ..

ಬ್ರೇಕಿಂಗ್ ನ್ಯೂಸ್ 
ಮಂತ್ರಾಲಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ
ರಾಜಕೀಯವಾಗಿ ಎಲ್ಲವನ್ನೂ ನಾನು ಅನುಭವಿಸಿದ್ದೇನೆ
ಮುಂದೇ ಲೋಕಸಭೆ ಚುನಾವಣೆಗೂ ಇದೇ ಶಕ್ತಿ ಬೇಕು
ನನಗೆ ಮುಂಬರುವ ಚುನಾವಣೆಗೆ ನಿಲ್ಲುವ ಭ್ರಮೆಯಿಲ್ಲ
ಚುನಾವಣೆಗೆ ನಿಲ್ಲುವಂತೆ ಪಕ್ಷದ ಕಾರ್ಯಕರ್ತರ ಒತ್ತಡ ಇದೆ
ಲೋಕಸಭಾ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿಯಿದೆ
ಗುರುಗಳ ಪ್ರೇರಣೆ, ದೇಹದ ಪ್ರಕೃತಿ ಆಧಾರದ ಮೇಲೆ ನಡೆಯುತ್ತೇನೆ
ಗುರು ರಾಘವೇಂದ್ರಸ್ವಾಮಿಗಳ ಆಶಿರ್ವಾದ ಪಡೆಯಲು ಬಂದಿದ್ದೇನೆ
ರಾಯರ ದರ್ಶನಕ್ಕೆ ಬಂದಿದ್ದು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ
ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅತೀವೃಷ್ಟಿ, ಅನಾವೃಷ್ಟಿಯಾಗಿದೆ
ಹೀಗಾಗಿ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ
ಆದ್ರೆ ಇದುವರೆಗೂ ಕೇಂದ್ರ ಸರ್ಕಾರದಿಂದ ಆರ್ಥಿಕ ಭರವಸೆ ಸಿಕ್ಕಿಲ್ಲ
ಇಂದು ಮಂತ್ರಾಲಯದಲ್ಲೇ ತಂಗಿ ರಾಯರ ದರ್ಶನ ಪಡೆಯಲಿರುವ ದೇವೇಗೌಡ
ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಆಗಮಿಸಿರುವ ದೇವೇಗೌಡ
ನಾಳೆ ಬೆಳಿಗ್ಗೆ ರಾಯರ ದರ್ಶನ ಪಡೆಯಲಿರುವ ದೇವೇಗೌಡ
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *