ಚಾಮರಾಜನಗರ ಬ್ರೇಕಿಂಗ್…
ಸಿದ್ದರಾಮಯ್ಯ ಮತ್ತೆ ನಾನೆ ಮುಖ್ಯಮಂತ್ರಿ ಎಂಬ ಹೇಳಿಕೆ ಹಿನ್ನೆಲೆ…..
ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಲ್ಲಿ ನೋಡಲು ಇಷ್ಟ ಪ ಡುತ್ತೇನೆ…
ಚಾಮರಾಜನಗರದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿಕೆ…
ಸಿ.ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ ಚಿವ…
ಸಿದ್ದರಾಮಯ್ಯ ಅವರು ತಮ್ಮ ಕಾಲಾವಧಿಯಲ್ಲಿ ಉತ್ತಮ ಕೆಲ ಸಮಾಡಿದ್ದಾರೆ…
ಹೀಗಾಗಿ ಅವರು ಮುಖ್ಯಮಂತ್ರಿ ಆಗ್ತೇನೆ ಅಂತ ಹೇಳಿರಬಹು ದು…
ಇವತ್ತು ಕಾಂಗ್ರೆಸ್ ಶಾಸಕರ ಸಂ ಖ್ಯೆ ಹೆಚ್ಚಿದೆ.
ಎಚ್.ಡಿ.ಕುಮಾರಸ್ವಾಮಿ ರಾ ಜ್ಯದ ಸಿಎಂ.ಆದ್ರೂ ಸಿದ್ದರಾಮ ಯ್ಯ ಅವ್ರು ನಮ್ಮ ನಾಯಕ…
ನಾನು ಮೂರು ಬಾರಿ ಗೆಲ್ಲುವು ದಕ್ಕೆ ಸಿದ್ದರಾಮಯ್ಯ ಅವರು ಕಾ ರಣ…
ನಾನು ಸಚಿವನಾಗಲು ಸಿದ್ದರಾ ಮಯ್ಯ ಅವರೇ ಕಾರಣ….
ಎರಡು ಪಕ್ಷಗಳ ಸಮನ್ವಯ ಸ ಮಿತಿಯ ನಿರ್ಧಾರಗಳ ಬಗ್ಗೆ ನನ ಗೆ ಗೊತ್ತಿಲ್ಲ…
ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ಸಿ.ಪುಟ್ಟ ರಂಗಶೆ ಟ್ಟಿ…
bigtvnews | Hubli Dharwad News | Kannada News | Karnataka News Hubli News | News In Hubli | Local news





