ಆಲ್ ಈಸ್ ವೆಲ್, ಆಲ್ ಈಸ್ ಗುಡ್ ಅಂದ್ರು ಸಚಿವ ಡಿ.ಕೆ ಶಿವಕುಮಾರ್

ಹುಬ್ಬಳ್ಳಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿಕೆ.
ನಾನು ಕಣಕುಂಬಿಗೆ ಇಂದು ಭೇಟಿ ನೀಡ್ತಿರುವೆ.
ಮಹಾದಾಯಿ ವಿಚಾರವಾಗಿ ನಾವು ಮತ್ತೆ ಕೋರ್ಟ್ ಮುಂದೆ ಹೋಗ್ತಿದ್ದೇವೆ.
ಈ ಸಮಯದಲ್ಲಿ ನಾವು ನೀರು ತರಲು ಲೀಗಲ್ ಓಪನಿಯನ್ ಕೇಳಿದ್ದೇವೆ‌.
ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ.
ನ್ಯಾಯಾಧಿಕರಣ ತೀರ್ಪು ಬಂದ ಒಂದು ತಿಂಗಳವರೆಗೆ ನಾವು ಸುಮ್ಮನೆ ಕುಳಿತಿಲ್ಲ.
ಕಾನೂನು ತಂಡ ಮತ್ರು ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ಕಾವೇರಿಗೆ ಇರುವ ಕಾಳಜಿ ಮಹಾದಾಯಿಗೆ ಇಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು.
ನಮಗೆ ಮಹಾದಾಯಿ ವಿಚಾರದಲ್ಲಿ ಇನ್ನೂ ಸರಿಯಾದ ನ್ಯಾಯ ಸಿಕ್ಕಿಲ್ಲ.
ಇಂದಿನ ಭೇಟಿ ಬಳಿಕ ಸರ್ವ ಪಕ್ಷಗಳ ಸಭೆ ಕರೆಯಲಾಗುವುದು.
ರಾಜ್ಯದ ಒಂದೇ ಒಂದು ನೀರು ಹನಿ ಕೂಡ ಸಮುದ್ರ ಸೇರಲು  ಬಿಡುವುದಿಲ್ಲ.
ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ.
ನಮ್ಮ ಶಾಸಕರು ಆಲ್ ಈಜ್ ವೆಲ್.
ಹುಬ್ಬಳ್ಳಿಯಲ್ಲಿ ಜಲಸಂಪನ್ಮೂಲ ಸಚಿವ ಡಿ ಕೆ. ಶಿವಕುಮಾರ ಹೇಳಿಕೆ.

Share News

About Shaikh BIG TV NEWS, Hubballi

Check Also

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರಿಗೆ ಕೋವಿಡ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೋವಿಡ್ ದೃಢಪಟ್ಟ ಕಾರಣದಿಂದಾಗಿ ಹೋಂ ಕ್ವಾರಂಟೈನ್ ಆಗಿರೋದಾಗಿ …

Leave a Reply

Your email address will not be published. Required fields are marked *

You cannot copy content of this page