Breaking News

ರೌಡಿ ಶೀಟರ್ಸ್ ಲೆಫ್ಟ್-ರೈಟ್ ಮಾಡಿಸಿದ ಪೊಲೀಸರು- ೧೦೦೦ ಕ್ರಿಮಿನಲ್ಸ್ ಗೆ ಖಾಕಿ ಖಡಕ್ ವಾರ್ನಿಂಗ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಂದ ರೌಡಿ ಶೀಟರ್ಸ್ ಪರೇಡ್.ಹುಬ್ಬಳ್ಳಿಯ ಸಿಎಆರ್ ಮೈದಾನದಲ್ಲಿ ಪರೇಡ್ .ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್ ರಿಂದ ಪರೇಡ್ .ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಕಮೀಷನರ್ .ಮತ್ತೆ ಅ್ಯಕ್ಟಿವ್ ಆದ್ರೆ ಗೂಂಡಾ ಕಾಯ್ದೆ ಹಾಕುವದಾಗಿ ಎಚ್ಚರಿಕೆ.ರೌಡಿಗಳಿಗೆ ಎಚ್ಚರಿಕೆ ನೀಡಿದ ಕಮೀಷನರ್ ಎಂ.ಎನ್ ನಾಗರಾಜ್.ಪರೇಡ್ ನಲ್ಲಿ ಹುಬ್ಬಳ್ಳಿ- ಧಾರವಾಡ ಅವಳಿ ನಗರದ 1000 ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಯುಳ್ಳ ವ್ಯಕ್ತಿಗಳು ಭಾಗಿ.ಕಳ್ಳತನ ಕೇಸ್ ಗಳು ಹಾಗೂ ಸಣ್ಣ ಕೇಸ್ ಗಳಲ್ಲಿ ಭಾಗಿಯಾಗಿದ್ದವರಿಗೆ ಕೇಸ್ ನಿಂದ ಬಿಡುಗಡೆಗೆ ಸೂಚನೆ.ಬಾಂಡ್ ಬರೆಯಿಸಿಕೊಂಡು ಕೇಸ್ ನಿಂದ ಬಿಡುಗಡೆಗೆ ಸೂಚನೆ.ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಿಂದ ಅಧಿಕಾರಿಗಳಿಗೆ ಸೂಚನೆ.

Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *