ಬೆಂಗಳೂರು: ಒಡಹುಟ್ಟಿದವರು ಸಾವಿನಲ್ಲಿಯೂ ಒಂದಾಗ್ತಾರೆ ಅನ್ನೋ ಮಾತಿದೆ. ಈ ಮಾತು ರೆಬಲ್ ಸ್ಟಾರ್ ಅಂಬರೀಶ್ ಸಾವಿಲ್ಲೂ ನಿಜವಾಗಿದೆ. ಕಳೆದ ವರ್ಷ ಇದೇ ನವೆಂಬರ್ 24ರಂದು ಅಂಬರೀಶ್ ಸಹೋದರ ಹರೀಶ್ ವಿಧಿವಶರಾಗಿದ್ದರು. ಕಾಕತಾಳೀಯವೆಂಬಂತೆ ಈ ವರ್ಷ ಅದೇ ದಿನದಂದು ಅಂಬರೀಶ್ ಸಹ ಕೊನೆಯುಸಿರೆಳದಿದ್ದಾರೆ. ಹರೀಶ್ 35 ವರ್ಷದಿಂದ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





