ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಹಿನ್ನಲೆ ಬೆಂಗಳೂರನಲ್ಲಿದ್ದ ಗಲಭೆಯ ಮಾಸ್ಟರ್ ಮೈಂಡ್ ವಸೀಂ ಪಠಾಣ್ ವಶಕ್ಕೆ ಪಡೆದಿರುವ ಹಳೇ ಹುಬ್ಬಳ್ಳಿಯ ಪೊಲೀಸರು ತೀವ್ರ ವಿಚಾರಣೆಗೆ ನಡೆಸಿದ್ದಾರೆ.
ಇಬ್ಬರು ಡಿಸಿಪಿಗಳಿಂದ ವಿಚಾರಣೆ ಚುರುಕುಗೊಂಡಿದೆ , ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಗೋಪಾಲ ಬ್ಯಾಕೋಡ್ ನೇತೃತ್ವದಲ್ಲಿ ಬಂಧಿತ ಮಾಸ್ಟರ್ ಮೈಂಡ್ ವಸೀಂ ಪಠಾಣ್ ಗೆ ಖಾಕಿ ಡ್ರಿಲ್ ನಡೆಸಿದೆ.ವಸೀಂ ಪಠಾಣ್ ಹಿನ್ನೆಲೆಯನ್ನು ಬಯಲಿಗೆಳಿಯುತ್ತಿರೊ ಖಾಕಿ ಪಡೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ಗಂಟೆಗೂ ಅಧಿಕ ಕಾಲ ವಿಚಾರಣೆಯನ್ನು ನಡೆಸುತ್ತಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

