07 Feb 2019ಸಿಗರೇಟ್ ಸೇದೋದ್ರಿಂದ ಒಳಗಿನಿಂದ ಆರೋಗ್ಯ ಹದಗೆಟ್ಟು ಸಾವನ್ನಪೋದು ಸಹಜ.. ಆದ್ರೆ, ಟೆಕ್ಸಾಸ್ನಲ್ಲಿ ಯುವಕನೊಬ್ಬ ಇ-ಸಿಗರೇಟ್ಗೆ ಬಲಿಯಾಗಿದ್ದಾನೆ. ವಿಲಿಯಂ ಬ್ರೌನ್ ಎಂಬಾತ ಎಲೆಕ್ಟ್ರಿಕ್ ಸಿಗರೇಟ್ ಸೇದುತ್ತಿದ್ದಾಗ, ಬ್ಲಾಸ್ಟ್ ಆಗಿದೆ. ಟೆಕ್ಸಾಸ್ನ ಫೋರ್ಟ್ ವರ್ಥ್ನ ವೇಪ್ ಶಾಪ್ನ ಪಾರ್ಕಿಂಗ್ನಲ್ಲಿ ಜನವರಿ 27ರಂದು ಈ ಘಟನೆ ನಡೆದಿದೆ. ಇ-ಸಿಗರೇಟ್ ಸ್ಫೋಟದಿಂದ ವಿಲಿಯಂ ಮುಖ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸಿಗರೇಟ್ ಬ್ಲಾಸ್ಟ್ ಆಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತಲೆಬುರುಡೆಗೆ ತೀವ್ರ ಪೆಟ್ಟಾಗಿದ್ರಿಂದ ಚಿಕಿತ್ಸೆ ಫಲಿಸದೇ 29ರಂದು ಆತ ಸಾವನ್ನಪ್ಪಿದ್ದಾನೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





