Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಬಂಡೀಪುರದ 11 ಸಾವಿರ ಎಕರೆ ಅರಣ್ಯ ದಹಿಸಿದ್ದು ಆನೆ ಲದ್ದಿ..?

ಚಾಮರಾಜನಗರ: ಬಂಡೀಪುರ ಅಗ್ನಿದುರಂತದಿಂದ ಸಹಜವಾಗೇ ಜನರು ಬೆಚ್ಚಿಬಿದ್ದಿದ್ದಾರೆ. ಅರಣ್ಯದಲ್ಲಿದ್ದ ಪ್ರಾಣಿಗಳು ಬದುಕಿದ್ರೆ ಸಾಕು ಅಂತಾ ಎತ್ತೆಂದರತ್ತ ದಿಕ್ಕೆಟ್ಟು ಓಡಾಡ್ತಿವೆ. ಈ ಮಧ್ಯೆ ಕಾಡ್ಗಿಚ್ಚಿಗೆ ಕಾರಣವೇನು ಅಂತಾ ಜನರ ಮನಸಲ್ಲಿ ಪ್ರಶ್ನೆ ಮಾಡಿದೆ. ಮೂಲಗಳ ಪ್ರಕಾರ, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ನಡುವೆ ಹಲವು ವಿಚಾರಗಳ ಕುರಿತು ಸಂಘರ್ಷ ನಡೆಯುತ್ತಿದೆ. ಒಣಗಿದ ಆನೆಯ ಲದ್ದಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ. ಒಣಗಿದ ಆನೆಯ ಲದ್ದಿಗೆ ಬೆಂಕಿ ಕೊಟ್ಟರೇ ಧೂಪ ಉರಿದಂತೆ ಉರಿಯುತ್ತದೆ. ಸುದೀರ್ಘವಾಗಿ ಉರಿಯುವ ಈ ಉರಿಯಿಂದ ಗಾಳಿ ಬೀಸಿದ ಕಡೆಗೆಲ್ಲಾ ಕಿಡಿ ಹಾರುತ್ತದೆ. ಆ ಕಿಡಿಯಿಂದ್ಲೇ 11 ಸಾವಿರ ಎಕೆರೆಗೂ ಹೆಚ್ಚು ಅರಣ್ಯ ದಹನವಾಗಿದೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ನಿನ್ನೆ ಹಲವು ಕಡೆಗಳಲ್ಲಿ ಆನೆ ಲದ್ದಿಗೆ ಕಿಡಿ ಇಟ್ಟಿರುವುದಕ್ಕೆ ಸಾಕ್ಷಿ ಸಿಕ್ಕಿವೆ.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *