Breaking News

ಭಾರತದಲ್ಲೂ ಸಾಕಷ್ಟು ಸಂಪತ್ತು ಇದ್ದು ಇನ್ನಷ್ಟು ವಿಸ್ತಾರವಾಗುವ ಅವಶ್ಯಕತೆ ಇದೆ: ದಿನೇಶ್ ಗುಂಡೂರಾವ್

ಬೆಂಗಳೂರು : ಸಿಂಗಾಪುರ ವಿಸ್ತೀರ್ಣದಲ್ಲಿ ಸಣ್ಣದಾದರೂ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ. ಆದರೆ, ಭಾರತದಲ್ಲೂ ಸಾಕಷ್ಟು ಸಂಪತ್ತಿದ್ದು, ಅದು ಇನ್ನಷ್ಟು ವಿಸ್ತಾರವಾಗುವ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಭಾರತದ 76ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಿಂಗಾಪುರದ 58ನೇ ರಾಷ್ಟ್ರೀಯ ದಿನಾಚರಣೆ ಎರಡು ಶಕ್ತಿಗಳ ಒಗ್ಗೂಡುವಿಕೆಗೆ ಸಾಕ್ಷಿಯಾಗಿದೆ ಎಂದು ಸಚಿವರು ವ್ಯಾಖ್ಯಾನಿಸಿದರು. ಇಲ್ಲಿನ ಜ್ಞಾನಿ ಕಲೆಗಳು ರೂಪಕವನ್ನು ಒತ್ತಿ ಹೇಳುತ್ತವೆ. ಕಳೆದ ಎರಡು ಭವ್ಯ ದಶಕಗಳಲ್ಲಿ ಎರಡೂ ರಾಷ್ಟ್ರಗಳ ಕಲೆ ಮತ್ತು ಪರಂಪರೆಯ ಸೇತುವೆಗೆ ಈ ಕಲೆ ಮುನ್ನುಡಿ ಬರೆದಿದೆ ಎಂದರು.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *