ಭಾರತೀಯ ವಾಯು ಸೇನೆ ನಿನ್ನೆ ರಾತ್ರಿ ಪಂಜಾಬ್ ಹಾಗೂ ಜಮ್ಮುವಿನಲ್ಲಿ ಭಾರೀ ದೊಡ್ಡ ತರಬೇತಿ ನಡೆಸಿದೆ. ಸಾಕಷ್ಟು ಸಂಖ್ಯೆಯ ಯುದ್ಧವಿಮಾನಗಳನ್ನು ಬಳಸಿಕೊಂಡು ನಿನ್ನೆ ರಾತ್ರಿ ರೆಡಿನೆಸ್ ಎಕ್ಸರ್ಸೈಜ್ ಮಾಡಲಾಗಿದೆ. ಈ ವೇಳೆ ಐಎಎಫ್ ವಿಮಾನಗಳು ಗಡಿ ಜಿಲ್ಲೆಗಳಲ್ಲಿ ಶಬ್ದದ ವೇಗಕ್ಕಿಂತಲೂ ವೇಗದಲ್ಲಿ ಹಾರಾಟ ಮಾಡಿವೆ. ಒಂದು ವೇಳೆ ಪಾಕಿಸ್ತಾನ ವಾಯು ಪಡೆ ಯಾವುದೇ ದಾಳಿ ನಡೆಸಿದ್ರೆ ಅದನ್ನ ಮಣಿಸಲು ಸಿದ್ಧವಾಗಿರುವ ಉದ್ದೇಶದಿಂದ ಈ ತರಬೇತಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





