Breaking News

ಚಿತ್ರದುರ್ಗ ಪೋಲಿಸರ ಭರ್ಜರಿ ಕಾರ್ಯಚರಣೆ

ಮನೆಗೆ ನುಗ್ಗಿ ತಮ್ಮ ಕುಯ ಚಳಕ ತೋರುತ್ತಿದ್ದ ಮೂವ್ವರು ಕಳ್ಳರನ್ನು ಬಂಧಿಸುವಲ್ಲಿ ಚಿತ್ರದುರ್ಗ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 9.5 ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡೆಯಲಾಗಿದೆ. ಬಂಧಿತರು ಕಳೆದ ತಿಂಗಳು 30 ರಂದು ರಾತ್ರಿ ಅಕ್ಷಯ್ ಎಂಬುವರ ಮನೆಯಲ್ಲಿ ಕಳ್ಳತನ ವೆಸಗಿ ಪರಾರಿಯಾಗಿದ್ದರು. ಸಚ್ಚಿನ್ ಮಡಿವಾಳ್, ಮನೋಜ್ @ ಜುಟ್ಲಾ, ಆ್ಯಂಟೋನಿ ಪ್ರಾನ್ಸ್ @ ಕುಳ್ಳಿ ಬಂಧಿತ ಆರೋಪಿಗಳಾಗಿದ್ದಾರೆ. ಸಿಪಿಐ ಪೈಜುಲ್ಲಾ ಮತ್ತು ಸಿಬ್ಬಂದಿಗಳಿಂದ ಕಾರ್ಯಾಚರಣೆ ಮಾಡಲಾಗಿದ್ದು, ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

Share News

About CHANNABASAVAIAH BIG TV NEWS, Chitradurga

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *