Breaking News

ಮೊಬೈಲ್ ಶಾಪ್ ನ ಗೋಡೆಯ ಕಿಂಡಿ ಕೊರೆದು ಕಳವು

ಮೊಬೈಲ್ ಅಂಗಡಿಯಲ್ಲಿ 11 ಮೊಬೈಲ್ ಕದ್ದು ಪರಾರಿಯಾದ ಘಟನೆ ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿ ನಡೆದಿದೆ. ಸಂಗೀತಾ ಮೊಬೈಲ್ ಅಂಗಡಿಯ ಗೋಡೆ ಕಿಂಡಿ ಕೊರೆದು ಕಳವು ಮಾಡಿದ್ದಾರೆ. ಇಬ್ಬರೂ ಕಳ್ಳರಿಂದ ಮೊಬೈಲ್ ಕಳವು ಮಾಡಲಾಗಿದ್ದು, OPPO ಕಂಪನಿಯ 11 ಮೊಬೈಲ್ ಕಳ್ಳತನ ವಾಗಿದೆ. 1 ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಎಂದು ಅಂದಾಜಿಸಲಾಗಿದೆ. ಈ ಕುರಿತು ಕಳ್ಳರ ಕರಮತ್ತು ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About CHANNABASAVAIAH BIG TV NEWS, Chitradurga

Check Also

ಕೌಟುಂಬಿಕ ಕಲಹ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ವೈದ್ಯ ಡಾ.ಮಹೇಂದ್ರ ರೆಡ್ಡಿ ವೈದ್ಯೆಯಾಗಿದ್ದ ಪತ್ನಿ ಡಾ.ಕೃತ್ತಿಕಾ ರೆಡ್ಡಿಯನ್ನು ಕೊಲೆಗೈದುರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ನಡುವೆ …

Leave a Reply

Your email address will not be published. Required fields are marked *