Breaking News

CHANNABASAVAIAH BIG TV NEWS, Chitradurga

ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಮಾರಾಮಾರಿ ನಿನ್ನೆ ಸಂಜೆ ಸಂಭವಿಸಿದೆ. ಓರ್ವನ ಮೇಲೆ ಏಳು ಜನರ ತಂಡವೊಂದು ಆಟ್ಯಾಕ್ ಮಾಡಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಹಾವೇರಿ ಮೂಲದ ಪ್ರಸಾದ್ ಚನ್ನಬಸಪ್ಪ ನೆಲವಿ ಎಂದು ತಿಳಿದು ಬಂದಿದೆ. ತನ್ನ ಮೇಲೆ ಹಲ್ಲೆ ನಡೆದರೂ ಸಹ ತಾನೇ ಹೋಟೆಲ್ ಆವರಣದಿಂದ ನಡೆದುಕೊಂಡೇ ಆಸ್ಪತ್ರೆ ತಲುಪಿದ್ದಾನೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಮಾರಾಮಾರಿ ಓರ್ವನ ಮೇಲೆ ಟ್ಯಾಕ್ ಮಾಡಿ ಹಲ್ಲೆ ನಡೆಸಿರುವ ಏಳು

ಚಿತ್ರದುರ್ಗ: ಜನರ ತಂಡ ಗಂಭೀರವಾಗಿ ಗಾಯಗೊಂಡಿರುವ ಹಾವೇರಿ ಮೂಲದ ಪ್ರಸಾದ್ ಚನ್ನಬಸಪ್ಪ ನೆಲವಿ ಹೋಟೆಲ್ ಆವರಣದಿಂದ ನಡೆದುಕೊಂಡೇ ಆಸ್ಪತ್ರೆ ತಲುಪಿದ ಗಾಯಾಳು ಚಿತ್ರದುರ್ಗದ ಐಶ್ವರ್ಯ ಫೋರ್ಟ್ ಹೊಟೆಲ್ ನಲ್ಲಿ ಘಟನೆ ಸಹಾಯಕ್ಕೆ ಬಾರದ ಹೊಟೆಲ್ ಸಿಬ್ಬಂದಿಗಳು ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

Read More »

ಗಂಡನಿಂದಲ್ಲೇ ಹೆಂಡತಿ ಮರ್ಡರ್

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಈಶ್ವರಗೆರೆ ಗ್ರಾಮದಲ್ಲಿ ನಡೆದಿದೆ. ದುರುಗಮ್ಮ (27) ಕೊಲೆಯಾದ ಮಹಿಳೆಯಾಗಿದ್ದು,ಪಾಪಿ ಪತಿ ರಂಗನಾಥ್ ನಿಂದ ಕೃತ್ಯ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ನಿರಂತರವಾಗಿ ಜಗಳ ವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಕರ ಕಾರಣ ತಿಳಿದಿಲ್ಲ.ಈ ಕುರಿತು ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

Read More »

ಕೋಟೆನಾಡಿನಲ್ಲಿ ಕಳ್ಳರ ಕೈ ಚಳಕ.

ಚಿತ್ರದುರ್ಗ ,(ಜೂ.15) : ನಗರದಲ್ಲಿ ಶನಿವಾರ ಹಾಡುಹಗಲೇ ಜಯಲಕ್ಷ್ಮೀ ಬಡಾವಣೆ, ಹನುಮಂತನಗರ ಮತ್ತು ವಿದ್ಯಾನಗರದಲ್ಲಿ ಸರಣಿ ಕಳ್ಳತನ ನಡೆದಿದೆ.ಜಯಲಕ್ಷ್ಮೀ ಬಡಾವಣೆಯ ರಾಮಚಂದ್ರರಾವ್,ಹನುಮಂತನಗರದ ಲಿಂಗರಾಜು ಮತ್ತು ವಿದ್ಯಾ ನಗರದ ಚಂದ್ರಶೇಖರ್ ಎನ್ನುವವರ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೂರು ಮನೆಗಳಲ್ಲಿ ಟಿವಿ, ನಗದು ಕದ್ದು ಕಳ್ಳರು ಪರಾರಿಯಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕೋಟೆಠಾಣೆ ಮತ್ತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮೊಬೈಲ್ ಶಾಪ್ ನ ಗೋಡೆಯ ಕಿಂಡಿ ಕೊರೆದು ಕಳವು

ಮೊಬೈಲ್ ಅಂಗಡಿಯಲ್ಲಿ 11 ಮೊಬೈಲ್ ಕದ್ದು ಪರಾರಿಯಾದ ಘಟನೆ ಚಿತ್ರದುರ್ಗ ನಗರದ ಬಿ.ಡಿ. ರಸ್ತೆಯಲ್ಲಿ ನಡೆದಿದೆ. ಸಂಗೀತಾ ಮೊಬೈಲ್ ಅಂಗಡಿಯ ಗೋಡೆ ಕಿಂಡಿ ಕೊರೆದು ಕಳವು ಮಾಡಿದ್ದಾರೆ. ಇಬ್ಬರೂ ಕಳ್ಳರಿಂದ ಮೊಬೈಲ್ ಕಳವು ಮಾಡಲಾಗಿದ್ದು, OPPO ಕಂಪನಿಯ 11 ಮೊಬೈಲ್ ಕಳ್ಳತನ ವಾಗಿದೆ. 1 ಲಕ್ಷಕ್ಕೂ ಅಧಿಕ ಮೌಲ್ಯದ ಮೊಬೈಲ್ ಎಂದು ಅಂದಾಜಿಸಲಾಗಿದೆ. ಈ ಕುರಿತು ಕಳ್ಳರ ಕರಮತ್ತು ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರ ಭೇಟಿ ನೀಡಿ …

Read More »

ಚಿತ್ರದುರ್ಗ ಪೋಲಿಸರ ಭರ್ಜರಿ ಕಾರ್ಯಚರಣೆ

ಮನೆಗೆ ನುಗ್ಗಿ ತಮ್ಮ ಕುಯ ಚಳಕ ತೋರುತ್ತಿದ್ದ ಮೂವ್ವರು ಕಳ್ಳರನ್ನು ಬಂಧಿಸುವಲ್ಲಿ ಚಿತ್ರದುರ್ಗ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರಿಂದ 9.5 ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡೆಯಲಾಗಿದೆ. ಬಂಧಿತರು ಕಳೆದ ತಿಂಗಳು 30 ರಂದು ರಾತ್ರಿ ಅಕ್ಷಯ್ ಎಂಬುವರ ಮನೆಯಲ್ಲಿ ಕಳ್ಳತನ ವೆಸಗಿ ಪರಾರಿಯಾಗಿದ್ದರು. ಸಚ್ಚಿನ್ ಮಡಿವಾಳ್, ಮನೋಜ್ @ ಜುಟ್ಲಾ, ಆ್ಯಂಟೋನಿ ಪ್ರಾನ್ಸ್ @ ಕುಳ್ಳಿ ಬಂಧಿತ ಆರೋಪಿಗಳಾಗಿದ್ದಾರೆ. ಸಿಪಿಐ ಪೈಜುಲ್ಲಾ ಮತ್ತು ಸಿಬ್ಬಂದಿಗಳಿಂದ ಕಾರ್ಯಾಚರಣೆ ಮಾಡಲಾಗಿದ್ದು, ನಗರ …

Read More »

ಚಾಕು ಇರಿದು 25 ಲಕ್ಷ ಹಣ ದೋಚಿ ಪರಾರಿ

ಚಾಕು ಇರಿದು 25 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ಹಿಂಭಾಗದ ರಸ್ತೆಯಲ್ಲಿ ನಡೆದಿದೆ. ವಾಲಿಸಾಬ್ ಎಂಬುವವರು ಹೊಸದುರ್ಗ ದಿಂದ ಹಿರಿಯೂರಿಗೆ ಬಂದು ಮನೆಗೆ ಆಟೋದಲ್ಲಿ ಹೋದಾಗ ಮನೆ ಮುಂಭಾಗದಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ದುರ್ಷ್ಕರ್ಮಿಗಳು ಚಾಕುವಿನಿಂದ ಇರಿದು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು 8.10. ರಲ್ಲಿ‌ ನೆಡೆದ ಘಟನೆಯಾಗಿದ್ದು, ಮೂರು ಜನರಿಂದ ಕೃತ್ಯ ನಡೆದಿದೆ. ಈ ಕುರಿತು …

Read More »