Breaking News

ವಿಧಾನ ಪರಿಷತ್ ಚುನಾವಣೆ ಗೆಲವು ನಿಶ್ಚಿತ-ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಲಿದೆ

2014 ರಿಂದ ಹಲವು ವಿಚಾರದಲ್ಲಿ ಬದಲಾವಣೆ ಆಗಿದೆ

ಗ್ರಾಮೀಣಾಭಿವೃದ್ಧಿಯಲ್ಲಿ ಬಜೆಟ್ ನಲ್ಲಿ ಬಹಳಷ್ಟು ಹಣವನ್ನ ಇಡಲಾಗಿದೆ

ನರೇಗಾ ಯೋಜನೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ

ಈ ಹಿಂದೆ ಹಳೆ ಕಲ್ಲು ಹೊಸ ಬಿಲ್ಲು ಅನ್ನೋತರ ಇತ್ತು

ಆದ್ರೆ ನಾವು ನೇರವಾಗಿ ಯಾರು ಕೆಲಸ ಮಾಡ್ತಾರೆ ಅವರ ಖಾತೆಗೆ ಹಣ ಹಾಕಿದ್ದೀವಿ

ಕೆಲಸ ತೋರಿಸಿ ಅದೇ ತೇಗ್ಗನ್ನು ಮುಚ್ಚುವ ಕೆಲಸ ಆಗುತ್ತಿತ್ತು

ಆದ್ರೆ ಇದೀಗ ಡಿಬಿಟಿ ಮೂಲಕ ನೇರವಾಗಿ ಹಣ ಬರುತ್ತೆ

ಗ್ರಾಮ ಪಂ ಗೆ ಜಲಜೀವನ ಮಿಷನ್ ಪ್ರಾರಂಭವಾಗಿದೆ

8.60 ಕೋಟಿ ಮನೆಗಳಿಗೆ ನೀರು ಕೊಡಲಾಗಿದೆ

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *