ಹುಬ್ಬಳ್ಳಿ
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಹೊತ್ತಿ ಉರಿದ ಕಾರ್
ಚವರ್ಲೆಟ್ ಟವೆರಾ ಕಾರ್ ಗೆ ತಗುಲಿದ ಬೆಂಕಿ
ಬೆಂಕಿ ಹತ್ತಿದ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿದ ಕಾರ್
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರ್ ಎಂಜಿಂಗ್ ಗೆ ಬೆಂಕಿ ಎನ್ನುವ ಮಾಹಿತಿ
ಸದ್ಯ ಕಾರ್ ಯಾರಿಗೆ ಸೇರಿದ್ದು, ಎಲ್ಲಿಗೆ ಹೊರಟಿದ್ರು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಬೆಂಕಿ ಅವರಿಸುತ್ತಿರುತ್ತಿದ್ದಂತೆ ಅದರಲ್ಲಿದ್ದ ಜನರು ಎಸ್ಕೇಪ್
ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
bigtvnews | Hubli Dharwad News | Kannada News | Karnataka News Hubli News | News In Hubli | Local news

