Breaking News

ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ವಿಚಾರ. ಅದೊಂದು ಬೇಸ್ ಲೆಸ್ ಆರೋಪ.-ಪ್ರಲ್ಹಾದ ಜೋಶಿ

ಹುಬ್ಬಳ್ಳಿ-
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.
ಅವರ ಹತ್ತಿರ ಏನಾದ್ರು ಸಾಕ್ಷಿ ಇದ್ರೆ ಕೊಡ್ಲಿ.
ಅದನ್ನ ತನೀಖೆ ಮಾಡೋಣ.
ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನ ಸಹಿಸೋದಿಲ್ಲ.
ಹೀಗಾಗೇ ಅವರು ದೂರು ನೀಡಲಿ.

ಸಿಎಂ ಬದಲಾವಣೆಯಾಗ್ತಾರೆ ಎನ್ನೋ ಈಶ್ವರಪ್ಪ ಹೇಳಿಕೆ ವಿಚಾರ.
ಆ ರೀತಿ ಏನು ಇಲ್ಲ.
ಸಿಎಂ ಬದಲಾಣೆಯಾಗೋದಿಲ್ಲ.
೨೦೨೩ ರ ವರೆಗೂ ಬೊಮ್ಮಾಯಿಯವರೇ ಸಿಎಂ ಆಗ್ತಾರೆ.
ಈಶ್ವರಪ್ಪನವರು ಶಿಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ.
ಆದ್ರೂ ಈ ರೀತಿ ಹೇಳಿಕೆ ನೀಡೋದು ತಪ್ಪು.
ಪ್ರಧಾನಿಯವರನ್ನ ದೇವೆಗೌಡ್ರು ಭೇಟಿಯಾಗಿದ್ದಾರೆ.
ಅವರು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ರಾಜಕೀಯವಾಗಿ ಮಾತಾನಡಿದ್ದಾರೆ ಅಂತ ಹೇಳಿಲ್ಲ.
ಹಾಸನದ ಐಐಟಿ ಮತ್ತು ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಆದ್ರೆ‌ ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
ಆ ಬಗ್ಗೆ ತಿಳಿದುಕೊಂಡು ಮಾತನಾಡ್ತೆನೆ.
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *