
ಧಾರವಾಡ: ಕಳೆದ 20 ದಿನಗಳಿಂದ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು
ಇಂದು ಆಯಾ ತಹಶೀಲ್ದಾರ ಕಚೇರಿಲ್ಲಿ ಮಸ್ಟರಿಂಗ್ ಕಾರ್ಯ ನಾಳೆ ಮುಂಜಾನೆ 8 ರಿಂದ ಸಂಜೆ 4 ರ ವರೆಗೆ ನಡೆಯಲಿರೋ ಮತದಾನ
ಧಾರವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿರೊ ಮೂರು ಜಿಲ್ಲೆಗಳು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳಲ್ಲಿ ನಡೆಯಲಿರೋ ಮತದಾನ ಮತಪೆಟ್ಟಿಗೆಗಳನ್ನು ಪಡೆದುಕೊಂಡು ಮತದಾನ ಕೇಂದ್ರಗಳತ್ತ ಸಾಗಿದ ಸಿಬ್ಬಂದಿ
ಕಚೇರಿಗಳಿಗೆ ತೆರಳುತ್ತಿದ್ದಾರೆ.
ಪ್ರತಿ ಬೂತ್‌ಗೆ ಒಬ್ಬ ಮೈಕೋ ವೀಕ್ಷಕರನ್ನು ನೇಮಕ
ಗದಗ, ಹಾವೇರಿ ಮತ್ತು ಧಾರವಾಡ ಸೇರಿ ಒಟ್ಟು 504 ಮತಗಟ್ಟೆಗಳನ್ನು ಸ್ಥಾಪನೆ
ಧಾರವಾಡ ಜಿಲ್ಲೆಯಲ್ಲಿ 2165 ( 1054 ಮರುಷ , 1111 ಮಹಿಳಾ ), ಗದಗ ಜಿಲ್ಲೆಯಲ್ಲಿ 1969 ( 969 ಪುರುಷ , 1000 ಮಹಿಳಾ ಹಾಗೂ ಹಾವೇರಿ ಜಿಲ್ಲೆಯಲ್ಲಿ 3360 ( 1636 ಪುರುಷ 1733 ಮಹಿಳಾ) ಒಟ್ಟು 7501 ಮತದಾರರು
ಮತದಾನಕ್ಕೆ ಎಲ್ಲ ಸಿದ್ಧತೆ ಪೂರ್ಣ.
bigtvnews | Hubli Dharwad News | Kannada News | Karnataka News Hubli News | News In Hubli | Local news

