Breaking News

ಮೊದಲು ಕೊರೊನಾ ನಿಯಮ ಪಾಲಿಸದ ಮಂತ್ರಿಗಳಿಗೆ, MLAಗಳಿಗೆ ದಂಡ ಹಾಕಿ: ಯತ್ನಾಳ್

ವಿಜಯಪುರ: ಮಾಸ್ಕ್, ಸಾಮಾಜಿಕ ಅಂತರ ಕಾಪಾಡದವರು ಯಾರೇ ಅಗಿರಲಿ ದಂಡ ಹಾಕಬೇಕು. ಮೊದಲು ಮಂತ್ರಿಗಳಿಗೆ, ಎಂಎಲ್ಎ ಗಳಿಗೆ ದಂಡ ಹಾಕಲು ಪ್ರಾರಂಭಿಸಬೇಕು. ಆಗ ಜನರಿಗೆ ಭಯ ಬರುತ್ತದೆ ಎಂದು ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಎಲ್‍ಎಗಳು ಬೀಕಾಬಿಟ್ಟಿ ಮದುವೆಗಳನ್ನು ಮಾಡಿದ್ರೆ ಸುಮ್ಮನಿರುತ್ತಾರೆ ಇದರಿಂದ ಜನರಿಗೆ ಏನು ಅನಿಸುತ್ತೆ. ಇವರೆಲ್ಲ ಅಲ್ಲಿ ಕುಳಿತು ಕಥೆ ಹೇಳುತ್ತಾರೆ. ಸಾರ್ವಜನಿಕರಿಗೆ ಮಾತ್ರ ಏಕೆ ದಂಡ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪೊಲೀಸರು ಮೊದಲು ಎಂಎಲ್‍ಎ, ಮಂತ್ರಿಗಳಿಗೆ ದಂಡ ಹಾಕಲಿ ಎಂದು ಗುಡುಗಿದರು. 

Share News

About admin

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *