Breaking News

22 ವರ್ಷ ಬಳಿಕ ತಾಯಿ ಮಡಿಲು ಸೇರಿಗ ಮಗಳು

ಚಿಕ್ಕಮಗಳೂರು : ಇದು ಅಪರೂಪದಲ್ಲಿ ಅಪರೂಪದ ಘಟನೆ. ಅವರಿಬ್ಬರ ಮಧ್ಯೆ 22 ವರ್ಷಗಳ ಕಾಲ ಯಾವುದೇ ಸಂಪರ್ಕ ಇರಲ್ಲ, ಒಬ್ಬರನ್ನೊಬ್ಬರು ಭೇಟಿ ಮಾಡಿಲ್ಲ ಅಂದ್ರೆ ಕಲ್ಪನೆ ಮಾಡೋದಕ್ಕೂ ಸಾಧ್ಯವಿಲ್ಲ ಅಲ್ವಾ..? ಆದ್ರೆ ಕಾಫಿನಾಡಿನಲ್ಲಿ ನಡೆದ ಅದೊಂದು ಸ್ಟೋರಿ ನಿಜಕ್ಕೂ ಅದೆಂತಹ ಫಿಲ್ಮಿ ಸ್ಟೋರಿಯನ್ನೂ ಕೂಡ ಮೀರಿಸುತ್ತೆ..

ಇಂತದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮ.

ಸಿನಿಮಾದಲ್ಲೂ  ಈ ರೀತಿಯ ಸನ್ನಿವೇಶ ನೋಡೋದು ತುಂಬಾ ಕಡಿಮೆ. ತಾಯಿ-ಮಗಳ  ಸಂಬಂಧ ಬಿಡಿಸಲಾಗದ ಅನುಬಂಧ ಅನ್ನೋದು ಸುಮ್ನೇ ಅಲ್ಲ. ಮಗಳನ್ನ ಮದ್ವೆ ಮಾಡಿ ಕೊಟ್ರೂ ಆಕೆಯ ಮೇಲೆ ತಾಯಿಗಿರುವ ಪ್ರೀತಿ, ಮಮತೆ ಬೆಲೆ ಕಟ್ಟಲಾಗದು.

Share News

About admin

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *