ನವದೆಹಲಿ : ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,59,632 ಹೊಸ covid ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳು 5,90,611 ಆಗಿವೆ. 40,863 ಚೇತರಿಕೆ ಆಗಿದ್ದು ಒಟ್ಟು ಚೇತರಿಕೆ: 3,44,53,603 ಮತ್ತು 327 ಸಾವುಗಳು ವರದಿಯಾಗಿದೆ.ಒಟ್ಟು ಸಾವಿನ ಸಂಖ್ಯೆ 4,83,790 ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

