ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ದಿನ ಕಳೆದಂತೆ ವೇಗವಾಗಿ ಹರಡುತ್ತೀದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚುತ್ತಿದೆ.
ಕಳೆದ 24 ಗಂಟೆಗಳಲ್ಲಿ 2,58,089 ಕೋವಿಡ್ ಪ್ರಕರಣಗಳು ವರದಿಯಾಗುವೆ. ಇದು 13,113 ನಿನ್ನೆಗಿಂತ ಕಡಿಮೆ ಇದೆ. 385 ಸಾವುಗಳು ಉಂಟಾಗಿದೆ, ಮತ್ತು ಕಳೆದ 24 ಗಂಟೆಗಳಲ್ಲಿ 1,51,740 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

