Breaking News

ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು ಪೋನ್ ತೆಗಿಯಮ್ಮ : PSI ಗೆ ಕ್ಲಾಸ್ ತೆಗೆದುಕೊಂಡ ಮಾಜಿ ಸಿಎಂ


ಬಾಗಲಕೋಟೆ:  ಪೋನ್ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದ್ರೂ ಸ್ವೀಕರಿಸಬೇಕು. ಆದ್ರೇ.. ಬಾದಾಮಿಯ ಮಹಿಳಾ ಪಿಎಸ್‌ಐ ಒಬ್ಬರು ಕರೆ ಮಾಡಿದ್ರೂ ಪೋನ್ ಪಿಕ್ ಮಾಡಿಲ್ಲ ಅಂತ ಮಾಜಿ ಸಿಎಂ ಸಿದ್ಧರಾಮಯ್ಯ  ಸಖತ್ ಕ್ಲಾಸ್ ತಗೊಂಡಿದ್ದಾರೆ.

ಬಾದಾಮಿಯ ಕೃಷ್ಣಾ ಹೆರಿಟೇಟ್ ಗೆ ಆಗಮಿಸಿದ ಸಂದರ್ಭದಲ್ಲಿ ಎದುರಾದಂತ ಮಹಿಳಾ ಪಿಎಸ್‌ಐ ನೇತ್ರಾವತಿ ಪಾಟೀಲ್ ಅವರ ಮೇಲೆ ಗರಂ ಆದಂತ ಅವರು, ಏನಮ್ಮಾ ನೀನು ಪೋನ್ ಮಾಡಿದ್ರೇ ತೆಗೆಯೋದೇ ಇಲ್ಲ. ಯಾರಾದ್ರೂ ಪೋನ್ ಮಾಡಿದ್ರೇ ಮೊದ್ಲು ಪೋನ್ ತೆಗಿಯಮ್ಮ ಅಂತ ಹೇಳಿದರು.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *