ಬಾಗಲಕೋಟೆ: ಜಿಲ್ಲೆಯ ಭೇಟಿ ವೇಳೆಯಲ್ಲಿ
ಅಭಿಮಾನಿಯೊಬ್ಬ ಸಿದ್ದರಾಮಯ್ಯನವರು ಎಷ್ಟು ಬೇಡ ಬೇಡ ಎಂದರೂ ಸುತ್ತಿದ ರುಮಾಲು ತಂದು ತಲೆಗೆ ಇಟ್ಟಿದ್ದಾನೆ ಅಭಿಮಾನಿ. ಇದರಿಂದ ಸಿಟ್ಟುಗೊಂಡ ಸಿದ್ದರಾಮಯ್ಯನವರು ಅದನ್ನು ಕಿತ್ತೆಸಿದಿದ್ದಾರೆ. ಭಾರಿ ಗರಂ ಆಗಿರುವ ಘಟನೆಯೊಂದು ನಡೆದಿದೆ.
ಬಾದಾಮಿ ತಾಲೂಕಿನ ಕಾತರಕಿ ಗ್ರಾಮಕ್‌ಕೆ ಸಿದ್ದರಾಮಯ್ಯನವರು ಆಗಮನಿಸಿದ್ದರು. ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಸಿದ್ದರಾಮಯ್ಯ ಬಂದಿದ್ದರು.
ಆಗ ಅಲ್ಲಿದ್ದವರು ಆ ಅಭಿಮಾನಿಯಲ್ಲಿ ಬಯ್ಯುವುದನ್ನು ವಿಡಿಯೋದಲ್ಲಿ ಕೇಳಬಹುದು. ಬೇಡ ಎಂದರೂ ಗೊತ್ತಾಗುವುದಿಲ್ಲವಾ ಎಂದು ಅಲ್ಲದ್ದವರು ಗದರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

